ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸಂಬಂಧಿಗಳ
ಸಂಬಂಧಗಳೆಲ್ಲ ಈಗೀಗ
ಸೀಮಿತ

ಮದುವೆಗೂ
ಶವಯಾತ್ರೆಗೂ…

2.
ಲೆಕ್ಕವಿಡುತ್ತಿದ್ದೇವೆ ನಾವು
ವರ್ಷಗಳದ್ದೆಲ್ಲ…

ಕ್ಯಾಲೆಂಡರುಗಳ
ಹೊತ್ತು ಮೆರೆದ ಮೊಳೆಯೋ
ಸುಮ್ಮನಿದೆ

ಕಾಲವೇ ಇಲ್ಲ ಎಂಬಂತೆ!

– *ಶಿ.ಜು.ಪಾಶ*
8050112067
(24/7/2025)