ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಗೊತ್ತೇ ಇರುವುದಿಲ್ಲ
ಹೂವಿಗೂ;

ತನ್ನ ದಾರಿ

ಮಂದಿರದತ್ತಲೋ?
ಮಸಣದತ್ತಲೋ?

– *ಶಿ.ಜು.ಪಾಶ*
8050112067
(31/7/2025)