ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಯಾರಿಗಾಗಿ
ಸ್ವರ್ಗ
ಸೃಷ್ಟಿಸಲಾಗಿದೆಯೋ?!

ಯಾರಲ್ಲ
ಅಪರಾಧಿಯು
ಇಲ್ಲಿ!

2.
ಇಲ್ಲಿ
ಸತ್ಯ ಹೇಳುವ
ಜನರಷ್ಟೇ ಅಲ್ಲ

ಸತ್ಯ ಕೇಳುವ
ಜನರೂ ಕಾಣುತ್ತಿಲ್ಲ!

– *ಶಿ.ಜು.ಪಾಶ*
8050112067
(5/8/2025)