ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕಣ್ಣೀರನು
ಹೇಗೆ
ನೆಲಕ್ಕೆ ಬೀಳಲು ಬಿಡಲಿ?

ನಿನ್ನ
ನೆನಪು
ಮಣ್ಣಾಗಿಬಿಡುವುದು!

2.
ನೀನಿದ್ದಷ್ಟು ಹೊತ್ತು
ಪ್ರತಿ ದುಃಖವೂ
ನೇಣಿಗೇರುತ್ತಿತ್ತು!

– *ಶಿ.ಜು.ಪಾಶ*
8050112067
(7/8/2025)