ಕವಿಸಾಲು

ಸ್ವಾತಂತ್ರ್ಯ ದಿನದ ಶುಭಾಶಯಗಳು ನಿಮಗೆ💐💐

Gm ಶುಭೋದಯ💐💐

*ಕವಿಸಾಲು*

ಬರೀ
ಬೀಸುವ ಗಾಳಿಯಿಂದಲ್ಲ

ಜನರ
ಉಸಿರಿನಿಂದ
ಹಾರಾಡುತ್ತೆ
ಈ ತ್ರಿವರ್ಣ ಧ್ವಜ…

– *ಶಿ.ಜು.ಪಾಶ*
8050112067
(15/08/2025)