ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸೂರ್ಯ
ಹುಟ್ಟೋದರಿಂದಷ್ಟೇ
ಕತ್ತಲು
ಮಾಯವಾಗುವುದಿಲ್ಲ;

ಕಣ್ಣೂ
ತೆರೆಯಬೇಕಾಗುತ್ತೆ
ಹೃದಯವೇ…

– *ಶಿ.ಜು.ಪಾಶ*
8050112067
(29/08/2025)