ಶಿವಮೊಗ್ಗ- ಭದ್ರಾವತಿ; ಎರಡು ಶಾದಿಮಹಲ್ ಗಳಿಗೆ ಅನುದಾನ ಕೊಡಿ* ಸಚಿವ ಜಮೀರ್ ಅಹಮದ್ ರಿಗೆ ಶಾಸಕಿ ಬಲ್ಕೀಸ್ ಬಾನು ಮನವಿ
*ಶಿವಮೊಗ್ಗ- ಭದ್ರಾವತಿ; ಎರಡು ಶಾದಿಮಹಲ್ ಗಳಿಗೆ ಅನುದಾನ ಕೊಡಿ*
ಸಚಿವ ಜಮೀರ್ ಅಹಮದ್ ರಿಗೆ ಶಾಸಕಿ ಬಲ್ಕೀಸ್ ಬಾನು ಮನವಿ
ಇಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಶಾಸಕರೂ ವಿಧಾನ ಪರಿಷತ್ ಸದಸ್ಯರೂ ಆದ ಬಲ್ಕೀಸ್ ಬಾನು ರವರು ರಾಜ್ಯ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರನ್ನು ಭೇಟಿಮಾಡಿ ಭದ್ರಾವತಿ ಹಾಗು ಶಿವಮೊಗ್ಗ ನಗರಗಳಲ್ಲಿ ಹೊಸದಾಗಿ ಶಾದಿಮಹಲ್ ನಿರ್ಮಾಣಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದರು .