*ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ದಸರಾ ಕಾರ್ಯಕ್ರಮ ಆರಂಭ*
*ಏನಿವೆ ವೈಯಕ್ತಿಕ, ಗುಂಪು ಸ್ಪರ್ಧೆಗಳು?*
ಇಲ್ಲಿದೆ ಸಂಪೂರ್ಣ ಮಾಹಿತಿ👇

ಇಂದು ಆರಂಭವಾದ ಮಹಿಳಾ ದಸರಾ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಪಾಲಿಕೆಯ ಅಧಿಕಾರಿಯಾದ ಶ್ರೀಮತಿ ಅನುಪಮಾ ಉದ್ಘಾಟಿಸಿದರು.
ಇದರಲ್ಲಿ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.