ಗಮನ ಸೆಳೆಯುತ್ತಿರುವ ಮಹಿಳಾ ದಸರಾ;* *ಸಂಸಾರವೇ ಸ್ವರ್ಗದಲ್ಲಿ ತೇಲಿದ ಕುಟುಂಬಗಳು*
*ಗಮನ ಸೆಳೆಯುತ್ತಿರುವ ಮಹಿಳಾ ದಸರಾ;*
*ಸಂಸಾರವೇ ಸ್ವರ್ಗದಲ್ಲಿ ತೇಲಿದ ಕುಟುಂಬಗಳು*

ಮಹಿಳಾ ದಸರಾ ಪ್ರಯುಕ್ತ ನಡೆದ ಸಂಸಾರವೇ ಸ್ವರ್ಗ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.
ಒಟ್ಟು 21ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಯಶೋದಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಸದಸ್ಯರಾದ ಶ್ರೀಮತಿ ಅರ್ಚನಾ, ಶ್ರೀಮತಿ ರಂಜನಿ ದತ್ತಾತ್ರಿ, ಪಾಲಿಕೆಯ ಅಧಿಕಾರಿ ಶ್ರೀಮತಿ ಅನುಪಮಾ ಮತ್ತು ಮಹಿಳಾ ದಸರಾ ಸಮಿತಿ ಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಸಂಭ್ರಮಿಸಿದರು.