ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ನನ್ನ ಬಳಿ ಚಪ್ಪಲಿ
ಇಲ್ಲ ಎಂದು
ಬಹಳ ಅಳುತ್ತಿದ್ದೆ;

ಕಾಲಿಲ್ಲದವನೊಬ್ಬ
ಅಪ್ಪನ ಬಳಿ
ಅನ್ನಕ್ಕಾಗಿ
ಪರಿತಪಿಸುತ್ತಿದ್ದ!

೨.
ಹೃದಯಕ್ಕೆ
ನೋವಾದರೆ ಸಾಕು;
ನಾಲಿಗೆ
ಮೌನದ
ಮೊರೆ ಹೋಗಿಬಿಡುತ್ತೆ!

– *ಶಿ.ಜು.ಪಾಶ*
8050112067
(17/5/25)