*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ*
*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ*
*ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ಜಾತ್ರೆಗೆ ದೇವಿಯ ಸೇವಾರ್ಥ ದೇಣಿಗೆಯನ್ನು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರಿಗೆ ಮತ್ತು ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ರವರ ನೇತೃತ್ವದಲ್ಲಿ ನೀಡಲಾಯಿತು*
*ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ನಿರ್ದೇಶಕರುಗಳಾದ ಎಸ್ ಪಿ ಶೇಷಾದ್ರಿ, ಎಸ್ ಟಿ ಡಿ ರಾಜು , ಬಿ ಲೋಕೇಶ್, ಪ್ರೇಮ ಚಂದ್ರಶೇಖರ್, ಬ್ಯಾಂಕಿನ ಸಿಇಓ ಮನೋಜ್ ಕುಮಾರ್ ,ಮಾರಿಕಾಂಬ ಸೇವಾ ಸಮಿತಿಯ ಪದಾಧಿಕಾರಿಗಳಾದ ಎನ್ ಮಂಜುನಾಥ್ , ಹನುಮಂತಪ್ಪ, ಸೀತಾರಾಮ್ ನಾಯಕ್ , ತಿಮ್ಮಪ್ಪ, ಎ ಎಚ್ ಸುನಿಲ್, ಹರೀಶ್ ಲಾಲ್, ಶಿರೀಶ್ ,ಅಣ್ಣಪ್ಪ,ವಿಶ್ವನಾಥ್, ಸೇರಿದಂತೆ ಇತರರು ಇದ್ದರು*


