ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಶವಯಾತ್ರೆಯ ವೇಳೆ
ನೀನೂ
ಹೆಗಲು ಕೊಡಲು
ಬಾ

ನಾ
ಮುಗುಳ್ನಕ್ಕು
ಸಾಗುವ ದಾರಿ
ನಿನಗಷ್ಟೇ ಗೊತ್ರು!

– *ಶಿ.ಜು.ಪಾಶ*
8050112067
(4/10/2025)