ರೆಫ್ರಿಜರೇಟರ್ ಪ್ರಾಬ್ಲಂ : ಸೂಕ್ತ ಪರಿಹಾರ ನೀಡಲು ರಿಲಯನ್ಸ್ ಡಿಜಿಟಲ್ ಗೆ ಕೋರ್ಟ್ ಆದೇಶ*
*ರೆಫ್ರಿಜರೇಟರ್ ಪ್ರಾಬ್ಲಂ : ಸೂಕ್ತ ಪರಿಹಾರ ನೀಡಲು ರಿಲಯನ್ಸ್ ಡಿಜಿಟಲ್ ಗೆ ಕೋರ್ಟ್ ಆದೇಶ* ಶಿವಮೊಗ್ಗ, ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ ರಿಲಯನ್ಸ್ ರಿಟೇಲ್ ಲಿ., ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇವರ ವಿರುದ್ದ ರೆಫ್ರಿಜರೇಟರ್‌ಗೆ ಸಂಬAಧಿಸಿದAತೆ ಸೇವಾನ್ಯೂನತೆ ಕುರಿತು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ಅರ್ಜಿದಾರರಾದ ಎಸ್ ವಿ ಲೋಹಿತಾಶ್ವ ಇವರು ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇಲ್ಲಿ ರೆಫ್ರಿಜರೇಟರ್‌ನ್ನು ಕೊಂಡಿದ್ದು 02 ವರ್ಷಗಳ ವಾರಂಟಿ…