*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ* *ಮೇಘಾ ಲಕ್ಕಿ ಡ್ರಾ;* *ರಾಯಲ್ ಎನ್ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ*
*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ* *ಮೇಘಾ ಲಕ್ಕಿ ಡ್ರಾ;* *ರಾಯಲ್ ಎನ್ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ* ಸ. 14: ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ಜೂನ್ 14, 2026ರಂದು ಶುಭಾರಂಭಗೊಂಡು ನ್ಯಾಷನಲ್ ಗೋಲ್ಡ್ & ಡೈಮಂಡ್ ತನ್ನ ಗ್ರಾಹಕರಿಗೆ ಶುಭಾರಂಭದ ಪ್ರಯುಕ್ತ ವಿಶೇಷ ಉಚಿತ ಉಡುಗೊರೆಗಳು, ವಿಶೇಷ ರಿಯಾಯಿತಿಗಳು ಹಾಗೂ ಅಮೋಘ ಬಹುಮಾನಗಳಾದ ಅದ್ಧೂರಿಯ ಶುಭಾರಂಭ ಕೊಡುಗೆಯನ್ನು ಹಮ್ಮಿಕೊಂಡಿತ್ತು. ಮೇಘಾ ಲಕ್ಕಿ ಡ್ರಾ: ರೂ. 5,000/- ಮೇಲ್ಪಟ್ಟು ವಾಚ್ ಖರೀದಿಯಿಂದೊಂದು ಉಚಿತ ಕೂಪನ್ದೊಂದಿಗೆ ರಾಯಲ್…


