*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ* *ಮೇಘಾ ಲಕ್ಕಿ ಡ್ರಾ;* *ರಾಯಲ್ ಎನ್‌ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ*
*ನ್ಯಾಷನಲ್ ಗೋಲ್ಡ್* *&ಡೈಮಂಡ್ ಶಿವಮೊಗ್ಗ*
*ಮೇಘಾ ಲಕ್ಕಿ ಡ್ರಾ;*
*ರಾಯಲ್ ಎನ್‌ಫೀಲ್ಡ್ ಬುಲೆಟ್ ವಿಜೇತ ಜಾಫರ್ ರವರಿಗೆ ಬಹುಮಾನ ಹಸ್ತಾಂತರ*
ಸ. 14: ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿ ಜೂನ್ 14, 2026ರಂದು ಶುಭಾರಂಭಗೊಂಡು ನ್ಯಾಷನಲ್ ಗೋಲ್ಡ್ & ಡೈಮಂಡ್ ತನ್ನ ಗ್ರಾಹಕರಿಗೆ ಶುಭಾರಂಭದ ಪ್ರಯುಕ್ತ ವಿಶೇಷ ಉಚಿತ ಉಡುಗೊರೆಗಳು, ವಿಶೇಷ ರಿಯಾಯಿತಿಗಳು ಹಾಗೂ ಅಮೋಘ ಬಹುಮಾನಗಳಾದ ಅದ್ಧೂರಿಯ ಶುಭಾರಂಭ ಕೊಡುಗೆಯನ್ನು ಹಮ್ಮಿಕೊಂಡಿತ್ತು.
ಮೇಘಾ ಲಕ್ಕಿ ಡ್ರಾ: ರೂ. 5,000/- ಮೇಲ್ಪಟ್ಟು ವಾಚ್ ಖರೀದಿಯಿಂದೊಂದು ಉಚಿತ ಕೂಪನ್‌ದೊಂದಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಗೆಲ್ಲುವ ಅವಕಾಶವನ್ನು ಇದೇ ಸೆಪ್ಟೆಂಬರ್ 14ನೇ ವರೆಗೆ ನೀಡಿತ್ತು.
ಸ. 14ರಂದು ರಾಯಲ್ ಎನ್‌ಫೀಲ್ಡ್ ಬುಲೆಟ್ ಮೇಘಾ ಲಕ್ಕಿ ಡ್ರಾ ಸಮಾರಂಭ ಶೋರೂಂನಲ್ಲಿ ಗ್ರಾಹಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಸಮಾರಂಭದಲ್ಲಿ ಗ್ರಾಹಕರಾದ ಸುರೇಶ್ ಮತ್ತು ಶಂಕರ್ ಮೂರ್ಥಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಬಹುಮಾನ ವಿಜೇತರಾದ ಜಾಫರ್ ಅವರಿಗೆ ಬುಲೆಟ್ ಬಹುಮಾನವನ್ನು ಹಸ್ತಾಂತರಿಸಲಾಯಿತು.
ನ್ಯಾಷನಲ್ ಸಮೂಹ ಸಂಸ್ಥೆಯ ಪಾಲುದಾರರಾದ ಯೂಸುಫ್ ಹೈದರ್ ನಿರೀಕ್ಷಣಾ ಮೀರಿ ಸಂತಸಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಇತರ ಪಾಲುದಾರರಾದ ದಿವಾನ್ ಅಬ್ದುಲ್ ರಹಮಾನ್, ಯೂಸುಫ್ ಹೈದರ್, ಅಬ್ದುಲ್ ಕಲಾಂ ಅಜಾದ್, ಮೊಹಿದ್ದೀನ್ ಕಬೀರ್ ಮತ್ತು ಸಲ್ಮಾನ್ ಉಪಸ್ಥಿತರಿದ್ದರು.


