ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕಾಫಿ
ಕೂಡ
ಹಬೆಯಾಡುತ್ತಾ
ನಿನ್ನದೇ
ಆಕೃತಿ
ಕೆತ್ತುತ್ತಿದೆ;

ಈ ಕಾಫಿಯ ಮೇಲೂ
ನಿನ್ನದೇ
ಜಾದೂ
ನಡೆಯುತ್ತಿದೆ!

– *ಶಿ.ಜು.ಪಾಶ*
8050112067
(18/3/25)