*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;* *ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ* *ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?*
*ಹೊಸನಗರ ಖಾಸಗಿ ಬಸ್ ಭಸ್ಮ ಅವಘಡ;* *ಜನಪ್ರೀತಿಗೆ ಕಾರಣವಾದ ಕಲಗೋಡು ರತ್ನಾಕರ್ ಸೇವೆ* *ಏನೆಲ್ಲ ಸಹಾಯ ಮಾಡಿದ್ರು ಕಲಗೋಡು?* ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಬಳಿಯ ಸುಡೂರಿನಲ್ಲಿ ನಡೆದ ಖಾಸಗಿ ಬಸ್ ಬೆಂಕಿ ದುರಂತದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರೂ ಕಾಂಗ್ರೆಸ್ ನಾಯಕರೂ ಆದ ಕಲಗೋಡು ರತ್ನಾಕರ್ ಮೆರೆದ ಮಾನವೀಯತೆ ಸಾಕಷ್ಟು ಜನ ಪ್ರಶಂಸೆಗೆ ಸಾಕ್ಷಿಯಾದರು. ಹೊಸನಗರದ ನಿಟ್ಟೂರಿನಿಂದ 32 ಜನ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ರಿಪ್ಪನ್ ಪೇಟೆ ಮಾರ್ಗವಾಗಿ ಹೊರಟ ಸಿ.ಅನ್ನಪೂರ್ಣೇಶ್ವರಿ ಸ್ಲೀಪಿಂಗ್…


