ಶಿವಮೊಗ್ಗ ಮಹಾನಗರ ಪಾಲಿಕೆ;**ಆಯುಕ್ತರು ಏನು ಕ್ರಮ ಕೈಗೊಳ್ಳುವರು?**ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*
*ಶಿವಮೊಗ್ಗ ಮಹಾನಗರ ಪಾಲಿಕೆ;* *ಆಯುಕ್ತರು ಏನು ಕ್ರಮ ಕೈಗೊಳ್ಳುವರು?* *ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!* ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಒಟ್ಟು 69 ಜನ ಡಾಟಾ ಎಂಟ್ರಿ ಆಪರೇಟರ್ಸ್ ಇದ್ದು, ಇವರಲ್ಲಿ ಹಲವರು ಒಂದೇ ಕಡೇ ಝಾಂಡಾ ಹೂಡಿ ಬಿಟ್ಟಿದ್ದಾರೆ. ಬಹಳ ಮುಖ್ಯವಾಗಿ, ಟಪಾಲು ವಿಭಾಗ, ಕಂದಾಯ, ಆರೋಗ್ಯ, ಜನನ- ಮರಣ ವಿಭಾಗಗಳಲ್ಲಿ ಇವರದೇ ರಾಜ್ಯಾಭಾರ….ಇವರು ಆಡಿದ್ದೇ ಆಟ… ನಲ್ಮ್ ವಿಭಾಗದಲ್ಲಿ ಆರೀಫ್, ಆರೋಗ್ಯ ಶಾಖೆಯಲ್ಲಿ ರೇಣುಕಾ, ಜನನ ಮರಣದಲ್ಲಿ…