Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್…ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ…

ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸುತ್ತಿದೆ ಕನಸುಗಾರ ತರುಣ್ ಶೆಟ್ಟಿ ಟೀಮ್… ಶಿವಮೊಗ್ಗದಲ್ಲೀಗ ನಾಲ್ಕು ದಿನ ಕ್ರಿಕೆಟ್ ಹವಾ… ಸ್ಮಾರ್ಟ್ ಶಿವಮೊಗ್ಗ ಡೆವಲಪರ್‍ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್, ಇವರ ಸಂಯುಕ್ತಾಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ  ೧೪ನೇ ಬಾಕ್ಸ್ ಕ್ರಿಕೆಟ್ ೩೦(ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟ ಇಂದು ಬೆಳಿಗ್ಗೆ 8 ರಿಂದಲೇ ಆರಂಭವಾಗಿದೆ. ಈ ಪಂದ್ಯಾವಳಿಗಳನ್ನು ನೋಡಲು ಜನ ಮುಗಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಂಥ ವಿಚಿತ್ರ?! ಮೆದುಳಿನಲ್ಲಿದ್ದವರು ನೆನಪೇ ಆಗುವುದಿಲ್ಲ; ಹೃದಯದಲ್ಲಿದ್ದವರ ನೋಡಿ… ನೆನಪಿನ ಸಂತೆ ಕಟ್ಟಿಕೊಂಡಿರುತ್ತಾರೆ! – *ಶಿ.ಜು.ಪಾಶ* 8050112067 (14/11/24)

Read More

ಬಿಜೆಪಿ ಅವಧಿಯಲ್ಲಿ 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ 2140 ರೂಪಾಯಿಗಳಿಗೆ ಖರೀದಿ :* *ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ರಾಶಿ ರಾಶಿ ದಾಖಲೆಗಳಿವೆ *ಸಿಎಂ ಸಿದ್ದರಾಮಯ್ಯ**ಪ್ರಧಾನಿ ಮೋದಿಯವರೇ ನಿಮ್ಮ ಆರೋಪ ಸಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ತಗೊತೀನಿ: ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲು*

*ಬಿಜೆಪಿ ಅವಧಿಯಲ್ಲಿ 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ 2140 ರೂಪಾಯಿಗಳಿಗೆ ಖರೀದಿ :*  *ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ರಾಶಿ ರಾಶಿ ದಾಖಲೆಗಳಿವೆ *ಸಿಎಂ ಸಿದ್ದರಾಮಯ್ಯ* *ಪ್ರಧಾನಿ ಮೋದಿಯವರೇ ನಿಮ್ಮ ಆರೋಪ ಸಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ತಗೊತೀನಿ: ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ: ಸಿಎಂ ಸಿದ್ದರಾಮಯ್ಯ ಸವಾಲು* ಮೈಸೂರು, ನವೆಂಬರ್ 13: ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ…

Read More

ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ!

ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಮುಸ್ಲೀಮರ ಓಲೈಕೆಯಲ್ಲಿ ಕಾಂಗ್ರೆಸ್ ಹಿಂದೂಗಳು ಜಾಗೃತರಾದರೆ ರಸ್ತೆ ರಸ್ತೆಯಲ್ಲಿ ಮುಸ್ಲೀಮರ ಹತ್ಯೆ! ಮುಸ್ಲೀಮರ ಅಚಾತುರ್ಯ ಗಮನಿಸಿ ಕಾಂಗ್ರೆಸ್ ಮೌನ. ಪ್ರತಿನಿತ್ಯ ಮುಸ್ಲೀಮರಿಂದ ಅನ್ಯಾಯ. ವಕ್ಫ್ ಆಸ್ತಿ ಅಂತ ಬಹಳಷ್ಟು ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಒಬ್ಬ ಕಾಂಗ್ರೆಸ್ಸಿಗನೂ ಈ ಬಗ್ಗೆ ಮಾತಾಡಿಲ್ಲ. ಅವರವರ ಆಸ್ತಿಗಳ ಪಹಣಿ ಬದಲಾವಣೆ ಆಗಿಲ್ಲ. ಸಿಎಂ ಆದಿಯಾಗಿ ಯಾರೂ ಮಾತಾಡುತ್ತಿಲ್ಲ. ಇಸ್ಲಾಮೀಕರಣಕ್ಕೆ ನೇರ ಬೆಂಬಲ ಕೊಡ್ತಿದ್ದಾರೆ. ಅಂಬೇಡ್ಕರ್ ಇಸ್ಲಾಮಿಗೆ ಸೇರಲು ಸಿದ್ಧರಾಗಿದ್ರು ಅನ್ನೋ ಸೊಕ್ಕಿನ ಮಾತಿಗೂ ಕಾಂಗ್ರೆಸ್ಸಿಗರು…

Read More

ಓಸಿ ಕೇಡಿಗಳನ್ನು ಸದೆ ಬಡಿಯುತ್ತಿರುವ ಎಸ್ ಪಿ ಮಿಥುನ್ ಕುಮಾರ್ ಮತ್ತವರ ತಂಡ ಹೊಸ ಓಸಿ ಬಿಡ್ಡರ್ ಗಳಾದ ಸುಧಾಕರ, ರಾಜ್ ಬಾಬು, ಸದ್ದು, ಕ್ಲರ್ಕ್ ಪೇಟೆ ನಜೀರ್, ಕಾಳೂರಾಂ ಮಗ ಪ್ರವೀಣ, ಕುಂಸಿ ಕಡೆಯ ಅನಿಲ್, ಹೇಮಂತ, ವಿಶ್ವ, ವಿನಯ್, ಅನಿ ಮತ್ತು ಸುನಿಗಳ ಚೆಡ್ಡಿ ಚೀಲ ಹಸಿ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ…ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2ಪೊಲೀಸರೇ, ಇವರನ್ನೂ ಸದೆಬಡೀರಿ…

ಓಸಿ ಮಟ್ಕಾ ಜೂಜಾಟ ಮಾಫಿಯಾ-ಭಾಗ-2 ಪೊಲೀಸರೇ, ಇವರನ್ನೂ ಸದೆಬಡೀರಿ… ಓಸಿ ಮಾಫಿಯಾದ ಡಾನ್ ಸಂದೀಪ ನೆಪ ಮಾತ್ರಕ್ಕೆ ಓಸಿ ಜಗತ್ತಿಗೆ ನಿವೃತ್ತಿ ಘೋಷಿಸಿದ್ದೇ ತಡ ಹಲವು ಓಸಿ ಸರ್ಪಗಳು ಮಟ್ಕಾ ಜೂಜಾಟಕ್ಕೆ ಬಿದ್ದ ಜನರ ಹಣ ಹೀರಲು ಹೆಡೆ ಎತ್ತಿ ಅದಾಗಲೇ ನಿಂತು ಬಿಟ್ಟಿವೆ. ಶಿವಮೊಗ್ಗದ ‘ದೇಶ ಕುಖ್ಯಾತ’ ಹುಣಸೋಡು ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಜೈಲು ಸೇರಿ ಸುಮಾರು ವರ್ಷಗಳ ಕಾಲ ಕಂಬಿ ಎಣಿಸಿ ಮುದ್ದೆ ಮುರಿದಿದ್ದ ಹಳೇ ಓಸಿ ಡಾನ್ ಸುಧಾಕರ್ ಕೂಡ ಓಸಿ ಮಾಫಿಯಾದಲ್ಲಿ…

Read More

ನಿವೃತ್ತಿ ಘೋಷಿಸಿ ಬೇರೊಂದು ಆಟವಾಡುತ್ತಿದ್ದಾನಾ ಓಸಿ ಮಾಫಿಯಾ ಡಾನ್ ಸಂದೀಪ?**ಸಂದೀಪನ ನಂತರ ಅಕಾರಿ ಪ್ರಕಾಶ್, ಗೋಪಿ ಫ್ಯಾಮಿಲಿಯ ಕುಡಿ, ಶನ್ನು, ಸುಧಾಕರ್ ಕ್ಯೂನಲ್ಲಿ!**ಎಸ್ ಪಿ ವರ್ಗಾವಣೆ ಆಗ್ತಾರಂತ ಕಾಯುತ್ತಿದ್ದಾರೆ ಭವಿಷ್ಯದ ಓಸಿ ಡಾನ್ ಗಳು!**ಓಸಿ ಏಜೆಂಟರನ್ನೆಲ್ಲ ಸದೆ ಬಡಿಯುತ್ತಿದೆ ಪೊಲೀಸ್ ಇಲಾಖೆ…*

*ನಿವೃತ್ತಿ ಘೋಷಿಸಿ ಬೇರೊಂದು ಆಟವಾಡುತ್ತಿದ್ದಾನಾ ಓಸಿ ಮಾಫಿಯಾ ಡಾನ್ ಸಂದೀಪ?* *ಸಂದೀಪನ ನಂತರ ಅಕಾರಿ ಪ್ರಕಾಶ್, ಗೋಪಿ ಫ್ಯಾಮಿಲಿಯ ಕುಡಿ, ಶನ್ನು, ಸುಧಾಕರ್ ಕ್ಯೂನಲ್ಲಿ!* *ಎಸ್ ಪಿ ವರ್ಗಾವಣೆ ಆಗ್ತಾರಂತ ಕಾಯುತ್ತಿದ್ದಾರೆ ಭವಿಷ್ಯದ ಓಸಿ ಡಾನ್ ಗಳು!* *ಓಸಿ ಏಜೆಂಟರನ್ನೆಲ್ಲ ಸದೆ ಬಡಿಯುತ್ತಿದೆ ಪೊಲೀಸ್ ಇಲಾಖೆ…* ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಓ ಸಿ ಆಟದ ಮೂರ್ನಾಲ್ಕು ಜಿಲ್ಲೆಗಳ ಓಸಿ ಬಿಡ್ಡರ್, ಓಸಿ ಮಾಫಿಯಾದ ಡಾನ್ ಸಂದೀಪ ದೀಪಾವಳಿಯ ನಂತರ ಓಸಿ ಜಗತ್ತಿಗೆ ಗುಡ್ ಬೈ ಹೇಳಿದ್ದಾನೆ. ಇವನ…

Read More

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಪತ್ರಿಕಾಗೋಷ್ಠಿ*ನ.14; ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಣುಕು ಯುವಸಂಸತ್*

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಪತ್ರಿಕಾಗೋಷ್ಠಿ *ನ.14; ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಣುಕು ಯುವಸಂಸತ್* ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಇಲಾಖೆ ಹಾಗೂ ಕಾರ್ಯಕ್ರಮದ ಆತಿಥ್ಯ ವಹಿಸಿಕೊಂಡಿರುವ ಆರ್ಯ ವಿಜ್ಞಾನ ಪದವಿಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆಯನ್ನು ನವೆಂಬರ್ 14ರಂದು ಮೊಟ್ಟಮೊದಲ…

Read More

ಭಾರತೀಯ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಅವಾಂತರ**ಟೂರ್ನಮೆಂಟ್ ಹೆಸರಲ್ಲಿ ಆದ ಎತ್ತುವಳಿ ಎಷ್ಟು? ಯಾರ ಯಾರ ಹೆಸರಿಗೆ ಹೋಯ್ತು ದೇಣಿಗೆ ಹಣ?**ಕಾಸ್ಮೋ ಕ್ಲಬ್ಬಲ್ಲಿ ಭರ್ಜರಿ ಪಾರ್ಟಿ* *ಸವಿ ಬೇಕರಿ ಬಳಿ ಭೀಕರ ಅಪಘಾತ*

*ಭಾರತೀಯ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ಅವಾಂತರ* *ಟೂರ್ನಮೆಂಟ್ ಹೆಸರಲ್ಲಿ ಆದ ಎತ್ತುವಳಿ ಎಷ್ಟು? ಯಾರ ಯಾರ ಹೆಸರಿಗೆ ಹೋಯ್ತು ದೇಣಿಗೆ ಹಣ?* *ಕಾಸ್ಮೋ ಕ್ಲಬ್ಬಲ್ಲಿ ಭರ್ಜರಿ ಪಾರ್ಟಿ* *ಸವಿ ಬೇಕರಿ ಬಳಿ ಭೀಕರ ಅಪಘಾತ* ಭಾರತೀಯ ದಂತ ವೈದ್ಯಕೀಯ ಸಂಘ @ ಇಂಡಿಯನ್ ಡೆಂಟಲ್ ಅಸೋಸಿಯೇಷನ್ @ ಐ ಡಿ ಎ ಈಗ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಐಡಿಎ ಇದೀಗ ಕ್ರಿಕೆಟ್ ಪಂದ್ಯಾವಳಿಯ ನೆಪದಲ್ಲಿ ಧಗ್ಗನೆ ಬೆಂಕಿಯ ರೂಪತಾಳಿ ಥಕಥೈ…

Read More

ಊಟ ಬಡಿಸಲಿಲ್ಲವೆಂದು* *ಹೆಂಡತಿಯನ್ನೇ ಕೊಂದ!*

*ಊಟ ಬಡಿಸಲಿಲ್ಲವೆಂದು* *ಹೆಂಡತಿಯನ್ನೇ ಕೊಂದ!* ಊಟ ಕೇಳಿದ್ದಕ್ಕೆ ಬಡಿಸಲಿಲ್ಲವೆಂದು ಸಿಟ್ಟಿಗೆದ್ದ ಗಂಡ ಹೆಂಡತಿಯ ಕುತ್ತಿಗೆಗೆ ಟವಲ್ ಬಿಗಿದು ಕೊಂದಿರುವ ಘಟನೆ ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಮನು ಎಂಬಾತ ತನ್ನ ಹೆಂಡತಿ 22 ವರ್ಷ ವಯಸ್ಸಿನ ಗೌರಮ್ಮಳನ್ನು ಕೊಂದಿದ್ದು, ಮೃತ ಗೌರಮ್ಮಳ ತಂದೆ ನೀಡಿದ ದೂರಿನ‌ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಮಾಡಿದ ಮನುನನ್ನು ಪೊಲೀಸರು ಬಂಧಿಸಿದ್ದಾರೆ.ಕೆಲಸ ಮುಗಿಸಿಕೊಂಡು ಬಂದ ಗಂಡ ಮನು ಮನೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಆಗಮಿಸಿದ್ದಾನೆ. ಊಟ…

Read More

ಹಣಕ್ಕೆ ಬೇಡಿಕೆಯಿಟ್ಟು ಆತ್ಮಹತ್ಯೆಗೆ ನೂಕಿದ ಯುವರಾಜ್ ಸಂಬಂಧಿಕರು!**ಮಾನವೀಯತೆ ಮೆರೆದ ಮೆಸ್ಕಾಂ ಗುತ್ತಿಗೆದಾರ ವಿಜಯ್ ಕುಮಾರ್ ಲಕ್ಷ ಲಕ್ಷ ಕಳೆದುಕೊಂಡರೂ ನೆಮ್ಮದಿಯಿಲ್ಲ!**ಏನಿದು ಮೆಸ್ಕಾಂ ಪ್ರಕರಣ? ಇದರ ಆಂತರ್ಯದಲ್ಲಿರೋ ನಿಜ ಸತ್ಯಗಳೇನು?*

*ಹಣಕ್ಕೆ ಬೇಡಿಕೆಯಿಟ್ಟು ಆತ್ಮಹತ್ಯೆಗೆ ನೂಕಿದ ಯುವರಾಜ್ ಸಂಬಂಧಿಕರು!* *ಮಾನವೀಯತೆ ಮೆರೆದ ಮೆಸ್ಕಾಂ ಗುತ್ತಿಗೆದಾರ ವಿಜಯ್ ಕುಮಾರ್ ಲಕ್ಷ ಲಕ್ಷ ಕಳೆದುಕೊಂಡರೂ ನೆಮ್ಮದಿಯಿಲ್ಲ!* *ಏನಿದು ಮೆಸ್ಕಾಂ ಪ್ರಕರಣ? ಇದರ ಆಂತರ್ಯದಲ್ಲಿರೋ ನಿಜ ಸತ್ಯಗಳೇನು?* ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಮೆಸ್ಕಾಂ ಮೇಸ್ತ್ರಿ ನಂದೀಶ ಆತ್ಮಹತ್ಯೆ ಪ್ರಕರಣ ಅದು. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರೋ ಈ ಪ್ರಕರಣ ಮನುಷ್ಯತ್ವ ತೋರಿಸುವ ಗುತ್ತಿಗೆದಾರರಿಗೂ ಒಂದು ವಿಶೇಷ ಪಾಠದಂತೆ ಚರ್ಚೆಗೊಳಗಾಗಿದೆ! ಶಿವಮೊಗ್ಗದ ಚಾಲುಕ್ಯ ನಗರದಲ್ಲಿ ವಾಸವಿದ್ದ ಕುಂಸಿ ವಿಭಾಗದ ಮೆಸ್ಕಾಂ ಮೇಸ್ತ್ರಿ,…

Read More