ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ
ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ, ಆಯುಷ್ಮಾನ್ ಆರೋಗ್ಯ ಕೇಂದ್ರ ಹೊಸಗೊದ್ದನಕೊಪ್ಪ, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ *ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿ ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರವನ್ನು* ಹೊಸಗೊದ್ದನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಡಾ||ಉಷಾ ದಂತ ವೈದ್ಯೆ, ಡಾ||ಮಂಜುನಾಥ್ ಫ್ಲೋರೋಸಿಸ್ ಕನ್ಸಲ್ಟೆಂಟ್, ಮಂಜುನಾಥ್…