
ರಂಗ್ ಬಿರಂಗಿ ಕವಿತೆಗಳು ಮತ್ತು ಸಾಸ್ವೆಹಳ್ಳಿ ರಂಗರಾಜ್*
ಕರ್ತವ್ಯವೇ ಪ್ರೀತಿ *************** ಗೆಳತಿ, ಪ್ರೀತಿಯ ನಿಭಾವಣೆ ಭಾರವು ಕಳಚಿದ ಕ್ಷಣದಿಂದ ಎದೆಯು ಹಗುರ ಎನಿಸಿದೆ.., ಕಣ್ಣು ನಿನ್ನ ಹುಡುಕಾಟ ನಿಲ್ಲಿಸಿವೆ, ಉಸಿರು ವಾಸನೆ ಮರೆತಿದೆ, ಅಧರಗಳು ಹೆಸರನೇ ಮರೆತಿವೆ, ಮಾತುಗಳು ಬರಿದಾಗಿವೆ, ಇನಿ ದನಿಯ ಸುಳಿವಿಲ್ಲದೆ ಶೂನ್ಯವಾಗಿದೆ, ಹೃದಯವೀಗ ಖಾಲಿ ಖಾಲಿ ! ಮನಸು ತುಂಬಾ ನಿರಾಳವಾಗಿದೆ.., ದೇವರಾಣೆ ಇದು ಸತ್ಯ, ಕರ್ಮಭೂಮಿ ನನ್ನ ದೇಗುಲ, ಕರ್ತವ್ಯ ದೇವರು, ಸಮರ್ಪಣೆ ಸುಂದರ, ಶಾಶ್ವತ ಪ್ರೀತಿ.! # ಸಾಸ್ವೆಹಳ್ಳಿ ರಂಗರಾಜ್ *ರಂಗ್ ಬಿರಂಗಿ ಕವಿತೆಗಳು ಮತ್ತು…