ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ*
*ಗೌರವಧನದೊಂದಿಗೆ ಮಹಿಳೆಯರಿಗೆ* *ಎಲ್.ಐ.ಸಿ.ಯಿಂದ ಉದ್ಯೋಗಾವಕಾಶ* ದೇಶದ ಬಹುದೊಡ್ಡ ಜೀವವಿಮಾ ಸಂಸ್ಥೆಯಾದ ಲೈಫ್ ಇನ್ಸೂರೆನ್ಸ್ ಕಾಪೊ೯ರೇಷನ್ ಆಫ್ ಇಂಡಿಯಾ (ಎಲ್.ಐ.ಸಿ.) ಮಹಿಳೆಯರಿಗಾಗಿ ಬಿಮಾಸಖಿ ನಾಮಾಂಕಿತದಲ್ಲಿ ಗೌರವಧನದೊಂದಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಕನಿಷ್ಟ ಹತ್ತನೆ ತರಗತಿ ಪಾಸಾಗಿರುವ 18 ರಿಂದ 70 ವಷ೯ ವಯೋಮಿತಿಯ ಮಹಿಳೆಯರು ಈ ವಿಶೇಷ ಯೋಜನೆಯ ಲಾಭ ಪಡೆಯಬಹುದು, ಪದವಿ ಇನ್ನಿತರೆ ಶಿಕ್ಷಣ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿರುವವರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಹೊಂದಲು ಬಿಮಾಸಖಿ ನೆರವಾಗಲಿದೆ. ಈ ಕುರಿತು ಆಸಕ್ತ ಮಹಿಳೆಯರಿಗಾಗಿ ನಗರದ…