ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…*
*ಸುನ್ನಿ ಮರ್ಕಜಾ ಜಾಮಿಯಾ ಮಸೀದಿ ಕಮಿಟಿಯ ಮೂಲಕ ಶಿವಮೊಗ್ಗ ಮುಸ್ಲೀಮರ ಪ್ರತಿಭಟನೆ…* *ಭಯೋತ್ಪಾದಕರಿಗೆ ಧರ್ಮವಿಲ್ಲ-ಅವರನ್ನು ಗಲ್ಲಿಗೇರಿಸಿ- ಹುತಾತ್ಮ ಮಂಜುನಾಥ್ ಅಮರ್ ರಹೇ…* – ಹೀಗೆಂದು ಹೇಳಿ ಮನೆ ಮಗನನ್ನು ಉಗ್ರರು ಕೊಂದು ಹಾಕಿದ್ದಾರೆಂದು ಆಕ್ರೋಶ ತೋರಿಸುತ್ತಾ ಎರಡು ನಿಮಿಷದ ಮೌನ ಆಚರಿಸಿದರು ಮುಸ್ಲೀಮರು. ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿದಂತೆ ಹಲವರನ್ನು ಉಗ್ರರು ಪಹಲ್ಗಾವ್ ನಲ್ಲಿ ಪ್ರವಾಸಕ್ಕೆಂದು ಹೋದಾಗ ಕೊಂದು ಹಾಕಿದ್ದಾರೆ. ಕೊಂದವರು ಉಗ್ರರೇ ಹೊರತು ಮುಸ್ಲೀಮರಲ್ಲ. ಉಗ್ರರಿಗೆ ಯಾವುದೇ ಧರ್ಮವಿಲ್ಲ. ಅವರನ್ನು ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ…