ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅಳುವುದೂ
ಅನಿವಾರ್ಯವಿತ್ತೀಗ

ಕಣ್ಣೀರು
ಬಚ್ಚಿಟ್ಟು!

2.
ಭೂಮಿಯಲ್ಲಿ
ಬೆಳಕು
ಕಳೆದುಕೊಂಡ ಮೇಲೆ

ನಕ್ಷತ್ರ ನೋಡುತ್ತಿದ್ದೇನೆ
ಆಕಾಶದಲ್ಲೀಗ!

– *ಶಿ.ಜು.ಪಾಶ*
8050112067
(2/8/2025)