ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ*

*ಕಾರ್ಮಿಕ ಇಲಾಖೆಯಿಂದ ದಿಡೀರ್ ಕಾರ್ಯಾಚರಣೆ* *4 ಬಾಲ ಕಾರ್ಮಿಕರ ಪತ್ತೆ* ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, 4 ಕಿಶೋರಾ ಕಾರ್ಮಿಕರು ಪತ್ತೆಯಾಗಿದ್ದಾರೆ. ಈ ಕಿಶೋರಾ ಕಾರ್ಮಿಕರನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತಪಾಸಣೆಯಲ್ಲಿ ಬಾಲಕಾರ್ಮಿಕ ಹಾಗೂ…

Read More

*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ*

*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ* ಡಾ. ಶಿವರಾಜ್ ಕುಮಾರ್- ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿ ಸಮೇತವಾಗಿ ಇಂದು ಮಾಲೆ ಧರಿಸಿ, ಇರುಮುಡಿ ಕಟ್ಟಿದರು. ಮಕರ ಸಂಕ್ರಮಣ ಅಂಗವಾಗಿ ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್…

Read More

*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ* *ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ* *ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು* ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಸ್ವಿಪ್ಟ್ ಡಿಝೈರ್ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ. ಕಾರಿನಲ್ಲಿದ್ದ ಶ್ರೀಮತಿ ಫಾತಿಮಾ ಬೀ(70), ರಿಹಾನ್(14) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆ ನಂತರ ರಾಹಿಲ್(9), ಝಯಾನ್(12) ಇಬ್ಬರೂ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ…

Read More

*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು* ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಟ್ಟು 4 ಜನ ಮೃತಪಟ್ಟಿದ್ದು, ಈ ಬಗ್ಗೆ ಮಾರಣಾಂತಿಕ ಅಪಘಾತ ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್​ಟಿಸಿ ಬಸ್…

Read More

ಡಾ.ಧನಂಜಯ ಸರ್ಜಿ ಪತ್ರಿಕಾಗೋಷ್ಠಿ ಖಾಸಗಿ ವಿವಿ ಇಂಜಿನಿಯರಿಂಗ್ ಸೀಟುಗಳ ಲಾಬಿ ಗಮನಕ್ಕೆ ತಂದಿದ್ದೇನೆ ಎಂದ ಸರ್ಜಿ *ರಾಜ್ಯದ ಖಾಸಗಿ- ಸರ್ಕಾರಿ ಒಟ್ಟು 8728 ಆಸ್ಪತ್ರೆಗಳ ಫೈರ್ ಕ್ಲಿಯರೆನ್ಸ್ ತಿದ್ದುಪಡಿಯಲ್ಲಿ ಐತಿಹಾಸಿಕ ನಿರ್ಣಯದಲ್ಲೂ ಸರ್ಜಿ ವಿಶೇಷ ಪಾತ್ರ* *ಅಧಿವೇಶನದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ* *ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ – ಧನಾತ್ಮಕ ಸ್ಪಂದನೆ;ವಿ.ಪ ಶಾಸಕ ಡಾ.ಧನಂಜಯ ಸರ್ಜಿ*

ಡಾ.ಧನಂಜಯ ಸರ್ಜಿ ಪತ್ರಿಕಾಗೋಷ್ಠಿ ಖಾಸಗಿ ವಿವಿ ಇಂಜಿನಿಯರಿಂಗ್ ಸೀಟುಗಳ ಲಾಬಿ ಗಮನಕ್ಕೆ ತಂದಿದ್ದೇನೆ ಎಂದ ಸರ್ಜಿ *ರಾಜ್ಯದ ಖಾಸಗಿ- ಸರ್ಕಾರಿ ಒಟ್ಟು 8728 ಆಸ್ಪತ್ರೆಗಳ ಫೈರ್ ಕ್ಲಿಯರೆನ್ಸ್ ತಿದ್ದುಪಡಿಯಲ್ಲಿ ಐತಿಹಾಸಿಕ ನಿರ್ಣಯದಲ್ಲೂ ಸರ್ಜಿ ವಿಶೇಷ ಪಾತ್ರ* *ಅಧಿವೇಶನದ ಪ್ರಶ್ನೆಗಳಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ* *ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ – ಧನಾತ್ಮಕ ಸ್ಪಂದನೆ;ವಿ.ಪ ಶಾಸಕ ಡಾ.ಧನಂಜಯ ಸರ್ಜಿ* ಶಿವಮೊಗ್ಗ: ವಿಧಾನ ಪರಿಷತ್‌ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ…

Read More

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!*

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!* ನನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸೈಬರ್ ವಂಚಕರು ವಿದೇಶಿ ವ್ಯಾಟ್ಸಪ್ ಸಂಖ್ಯೆಯಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ನಕಲಿ ಸಂದೇಶ ರವಾನಿಸುತ್ತಿದ್ದು, ವಂಚಕರ ಜಾಲಕ್ಕೆ ಬೀಳದೇ ಎಚ್ಚರಿಕೆಯಿಂದಿರಬೇಕೆಂದು ಸ್ವತಃ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯ. ಹಾಗಾಗಿ, ಯಾರೂ ಈ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಇಂತಹ ಸಂಖ್ಯೆಗಳಿಂದ ಹಣಕ್ಕೆ ಬೇಡಿಕೆ, ತಪ್ಪು ಸಂದೇಶ…

Read More

*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ* *ಸರ್ಕಾರಕ್ಕೆ 2025-26* *ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ* *ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!*

*ಬಜೆಟ್ ಪೂರ್ವ ಸಭೆಯಲ್ಲಿ ಮಾಹಿತಿ ಬಹಿರಂಗ ಪಡಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ* *ಸರ್ಕಾರಕ್ಕೆ 2025-26* *ರಲ್ಲಿ 165 ಕೋಟಿ ರೂ.,ಗಳ ಕ್ರಿಯಾಯೋಜನೆ ಸಲ್ಲಿಕೆ* *ಆಯ ವ್ಯಯ ಸಭೆಯೋ- ದೂರುಗಳ ಜಾತ್ರೆಯೋ?!* ಶಿವಮೊಗ್ಗ : ೨೦೨೫-೨೦೨೬ನೇ ಸಾಲಿಗೆ ಸಂಬಂಧಿಸಿದಂತೆ ಸುಮಾರು ೧೬೫ ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇಲ್ಲಿಯತನಕ ಪಾಲಿಕೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಿ.ಸಿ. ಮಾಯಣ್ಣಗೌಡ ತಿಳಿಸಿದರು. ಅವರು ಇಂದು ೨೦೨೬-೨೭ನೇ ಸಾಲಿನ ಆಯ-ವ್ಯಯ ಒಂದನೇ…

Read More

*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ* *ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ* *ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು* *ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ*

*ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕೆ* *ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತ* *ಗೋವಿಂದಾಪುರ ಆಶ್ರಯದಲ್ಲಿ ನೂರೆಂಟು ಸಮಸ್ಯೆಗಳು* *ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಎಂದು ಭವಿಷ್ಯ ನುಡಿದ ಕೆಬಿಪಿ* ಶಿವಮೊಗ್ಗ ನಗರ ಹಾಗೂ ಜಿಲ್ಲೆಗೆ ಅನುದಾನ ತರುವಲ್ಲಿ ಸಚಿವ ಮಧುಬಂಗಾರಪ್ಪ ವಿಫಲರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ…

Read More

ಜ.25ರಂದು  ಸಾಕು ನಾಯಿಗಳ ಪ್ರದರ್ಶನ* ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಗಮನಕ್ಕೆ

ಜ.25ರಂದು  ಸಾಕು ನಾಯಿಗಳ ಪ್ರದರ್ಶನ* ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರ ಗಮನಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜ.25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ. ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜ.22 ಕಡೆಯ ದಿನವಾಗಿದ್ದು ನೋಂದಣಿ ಶುಲ್ಕ ರೂ.200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ…

Read More

*ಜ.16 ರಿಂದ 18 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ಹಳೇ ನೋಟು- ನಾಣ್ಯ-ಅಂಚೆಚೀಟಿಗಳ ಪ್ರದರ್ಶನ* *12 ವರ್ಷಗಳ ನಂತರ ನಡೆಯುತ್ತಿದೆ ಪ್ರದರ್ಶನ* *ಲಕ್ಷ ಮಕ್ಕಳು ಭಾಗವಹಿಸುವ ನಿರೀಕ್ಷೆ!* *ಅಪೂರ್ವ ನಾಣ್ಯ-ನೋಟು ಅಂಚೆ ಚೀಟಿಗಳ ಪ್ರದರ್ಶನ*

*ಜ.16 ರಿಂದ 18 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ಹಳೇ ನೋಟು- ನಾಣ್ಯ-ಅಂಚೆಚೀಟಿಗಳ ಪ್ರದರ್ಶನ* *12 ವರ್ಷಗಳ ನಂತರ ನಡೆಯುತ್ತಿದೆ ಪ್ರದರ್ಶನ* *ಲಕ್ಷ ಮಕ್ಕಳು ಭಾಗವಹಿಸುವ ನಿರೀಕ್ಷೆ!* *ಅಪೂರ್ವ ನಾಣ್ಯ-ನೋಟು ಅಂಚೆ ಚೀಟಿಗಳ ಪ್ರದರ್ಶನ* 2026ರ ಜನವರಿ 16, 17 ಹಾಗೂ 18ರಂದು ಮೂರು ದಿನಗಳ ಕಾಲ ಶಿವವೆಗ್ಗ ವಿನೋಬನಗರ 60ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆಚೀಟೆಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಎರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ದೇವದಾಸ್ ಎನ್….

Read More