ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…*

*ಕರುನಾಡು ಸಂಜೆ- ಸೂರ್ಯೋದಯ ಪತ್ರಿಕೆಗಳ ರೂವಾರಿ ಗುರುಟೀಕ್ ಗಂಗಾಧರ್ ಇನ್ನಿಲ್ಲವೆಂದು ತಿಳಿದು…* ಶಿವಮೊಗ್ಗದ ಮೊದಲ ಸ್ಥಳೀಯ ಕಲರ್ ಫುಲ್ ಪತ್ರಿಕೆ ಕರುನಾಡು ಸಂಜೆ ಮತ್ತು ರಾಜ್ಯ ಮಟ್ಟದ ಮೊದಲ ಕಲರ್ ಫುಲ್ ಪತ್ರಿಕೆ ಜನವಾಹಿನಿಯಲ್ಲಿ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಗಳ ಬ್ಯೂರೋಚೀಫ್ ಆಗಿ‌ ಕೆಲಸ ಮಾಡಿದ ತೃಪ್ತಿ ಜೀವನದಲ್ಲಿ ಇದ್ದೇ ಇದೆ. ಇತ್ತೀಚೆಗಷ್ಟೇ ಸೂರ್ಯೋದಯ ಪತ್ರಿಕೆ ಸಂಪಾದಕರಾಗಿದ್ದ ಡಿ.ಮಹಾದೇವಪ್ಪರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ಲಂಕೇಶ್ ಪ್ರಶಸ್ತಿ ನೀಡಿಲಾಗಿತ್ತು. ಆಗ ಗುರುಟೀಕ್ ಗಂಗಾಧರ್ ಮಾಲೀಕರಾಗಿದ್ದ ಸೂರ್ಯೋದಯ ಪತ್ರಿಕೆಯ ಬಗ್ಗೆ,…

Read More

*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*

*ಶಿವಮೊಗ್ಗ ಎಪಿಎಂಸಿ ಬ್ರೇಕಿಂಗ್!!* *ಲಕ್ಷ ಲಕ್ಷ ಬಾಚುತ್ತಿರುವವರ ಸಂಪೂರ್ಣ ಪಟ್ಟಿ ದಾಖಲೆಗಳೊಂದಿಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…* *ಕಾರ್ಯದರ್ಶಿದೇನು ಈ ಪ್ರಕರಣ?* *ಮಾರುಕಟ್ಟೆಯಿಂದ ಜೇಬೆಷ್ಟು ಗರಂ?* *ಕಾಮಗಾರಿ ಕಥೆ ಏನು?* *ಚಿಕ್ಕಾಸಿನ ಅಡಕೆಯೂ- ದಿನನಿತ್ಯದ ತರಕಾರಿಯೂ- ಆಫೀಸಲ್ಲಿನ ಹಗರಣವೂ…* *ನಾಯ್ಕರ ಮೂಲಕ ನಡೆಯುತ್ತಿದೆ ನುಂಗುವ ಹೆಬ್ಬಾವಿನ ಕಥೆ…*

Read More

*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…*

*ಯೋಗೇಶ್ ಗೌಡ ಕೊಲೆ ಕೇಸ್;* *ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ* *ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ…* ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 15ನೇ ಆರೋಪಿ ಆಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದೆ. ಇದೀಗ ಈ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆಯನ್ನು ಪ್ರಕಟಿಸಿದೆ….

Read More

*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್* *ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು* ಸಾಗರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!*

*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್* *ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು* ಸಾಗರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!* ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸುಳ್ಳು ಪಿಹೆಚ್ ಡಿ ಪ್ರಮಾಣ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಮಾದೇಶ ಪ್ರಭು…

Read More

*ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಬಂಧನ* *ಕಡೂರು ಮೂಲದ ನಕಲಿ ಅಧಿಕಾರಿ* *ವಂಚನೆಯ ಜಾಲ ಹೆಣೆದಿದ್ದು ಹೇಗೆ?*

*ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಬಂಧನ* *ಕಡೂರು ಮೂಲದ ನಕಲಿ ಅಧಿಕಾರಿ* *ವಂಚನೆಯ ಜಾಲ ಹೆಣೆದಿದ್ದು ಹೇಗೆ?* ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ…

Read More

ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು

ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು ಶಿವಮೊಗ್ಗ,ಏ.16: ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕಾಶಿ ವಿಶ್ವನಾಥ್ ಹಾಗೂ ಪದ್ಮಿನಿ ವಿಶ್ವನಾಥ್ ಅವರ ಪುತ್ರಿ ಪ್ರೇರಣಾ ಕೆ. ರಾವ್ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ನಲ್ಲಿ( CS&FD) ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ರವರಿಂದ ಚಿನ್ನದ ಪದಕ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ…

Read More

*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು* *ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…*

*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು* *ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…* ಮಹಿಳೆ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಅಂತರಗಂಗೆ ಗ್ರಾಮದ ಐವರಿಗೆ 2 ವರ್ಷ ಜೈಲು, 1 ಲಕ್ಷ ರೂ.,ಗಳ ದಂಡ…

Read More