ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ಕಲಿಯುತ್ತಿರು, ಮುಂದೆ ಸಾಗುತ್ತಿರು ಹೃದಯವೇ… ಜೀವನವೆಂಬುದು ಅನುಭವಗಳಿಂದಲೇ ಸುಂದರವೂ… 2. ಮಂದಿರ ಮಸೀದಿ ಚರ್ಚುಗಳ ಒಳಗೂ ಹೊರಗೂ ಭಿಕ್ಷುಕರೇ ಇರುತ್ತಾರಲ್ಲ ಹೃದಯವೇ… ಇಬ್ಬರೂ ದಯನೀಯವಾಗಿ ಕೇಳುತ್ತಲೇ ಇರುತ್ತಾರೆ! 3. ಕತ್ತಿ ಸುಂದರವಾಗಿದ್ದರೆ ಸುಮ್ಮನಿರುವುದೇ ಹೃದಯವೇ… ಅದೂ ಕೇಳುತ್ತಿರುತ್ತೆ ಹದ ಬೆರೆತ ರಕ್ತ! – *ಶಿ.ಜು.ಪಾಶ* 8050112067 (26/3/2026)


