ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ಗೆ ಆಗ್ರಹಿಸಿ – ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ -ಸಿದ್ದರಾಮಯ್ಯನವರ ಭಾವಚಿತ್ರಕ್ಕೆಹಾಲಿನ ಅಭಿಷೇಕ- ಈಡುಗಾಯಿ ಸಮರ್ಪಣೆ*

*ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ಗೆ ಆಗ್ರಹಿಸಿ – ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ -ಸಿದ್ದರಾಮಯ್ಯನವರ ಭಾವಚಿತ್ರಕ್ಕೆಹಾಲಿನ ಅಭಿಷೇಕ- ಈಡುಗಾಯಿ ಸಮರ್ಪಣೆ* *ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಲ್ಲ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯ ವಿಧಾತ, ಗ್ಯಾರೆಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಆಗ್ರಹಿಸಿ ಹಾಗೂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಶಿವಮೊಗ್ಗ…

Read More

ಬಗರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸದಂತೆ ಸೂಚನೆ : ಎಸ್.ಮಧು ಬಂಗಾರಪ್ಪ

ಬಗರ್ಹು ಕುಂ ಸಾ ಗು ವಳಿದಾ ರರಿಗೆ ಒಕ್ಕ ಲೆಬ್ಬಿ ಸದಂ ತೆ ಸೂ ಚನೆ : ಎಸ್.ಮಧು ಬಂ ಗಾ ರಪ್ಪ ಶಿವಮೊಗ್ಗ  ಜಿಲ್ಲೆಯಲ್ಲಿ ಹಲವು ದಶಕಗಳಿಂ ದ ಉಳಿಮೆ ಮಾ ಡಿಕೊಂ ಡು ಜೀ ವನ ನಿರ್ವ ಹಣೆ ಮಾ ಡು ತ್ತಿರು ವ ಬಗರ್ಹು ಕುಂ ಸಾ ಗು ವಳಿದಾ ರರಿಗೆ ಅರಣ್ಯ ಇಲಾ ಖೆಯ ಅಧಿಕಾ ರಿಗಳು ನೋ ಟೀ ಸ್ನೀ ಡಿ ಭಯಭೀ ತರನ್ನಾ ಗಿ ಮಾ ಡು ತ್ತಿರು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹಿಟ್ಟಿನ ಜರಡಿಯಲ್ಲಿ ಹಾಕಿ ನೋಡು ಮಣ್ಣಿನ ಹೊರತು ನೀನೇನೂ ಅಲ್ಲ! 2. ಹೃದಯ ಶ್ರೀಮಂತವಾಗಿಡು ಜನ ಮಹಲುಗಳಲ್ಲೂ ಕಣ್ಣೀರು ಸುರಿಸುತ್ತಿದ್ದಾರೆ! – *ಶಿ.ಜು.ಪಾಶ* 8050112067 (28/11/2025)

Read More

90 ಕೋಟಿ ರೂ.,ಗಳ ಸೈಬರ್ ವಂಚನೆ;* *ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ* *Cyber ​​fraud worth Rs 90 crore;* *Four engineering students arrested* *90 کروڑ روپے کا سائبر فراڈ؛* *انجینئرنگ کے چار طلباء گرفتار*

*90 ಕೋಟಿ ರೂ.,ಗಳ ಸೈಬರ್ ವಂಚನೆ;* *ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ* *Cyber ​​fraud worth Rs 90 crore;* *Four engineering students arrested* *90 کروڑ روپے کا سائبر فراڈ؛* *انجینئرنگ کے چار طلباء گرفتار* 90 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸೈಬರ್ ವಂಚಕರ ಜಾಲವೂ ಎಂಜಿನಿಯರಿಂಗ್ ಕಾಲೇಜಿನೊಳಗಿನಿಂದಲೇ ಕಾರ್ಯಾಚರಿಸುತ್ತಿತ್ತು. ಪುದುಚೇರಿ ಸೈಬರ್ ಕ್ರೈಂ ಪೊಲೀಸರು ಈ…

Read More

*ಸಮಗ್ರ ಕೀಟ ನಿರ್ವಹಣೆ -ಬಹು ವಾರ್ಷಿಕ ಯೋಜನೆಗಳಿಂದ ಸೈನಿಕ ಕೀಟ ಬಾಧೆ ನಿರ್ವಹಣೆ ಸಾಧ್ಯ : ಡಾ.ಬಿ.ಎಂ.ಪ್ರಸನ್ನ*

*ಸಮಗ್ರ ಕೀಟ ನಿರ್ವಹಣೆ -ಬಹು ವಾರ್ಷಿಕ ಯೋಜನೆಗಳಿಂದ ಸೈನಿಕ ಕೀಟ ಬಾಧೆ ನಿರ್ವಹಣೆ ಸಾಧ್ಯ : ಡಾ.ಬಿ.ಎಂ.ಪ್ರಸನ್ನ* ಶಿವಮೊಗ್ಗ ಸೈನಿಕ ಹುಳುಬಾಧೆಯನ್ನು ಸುಸ್ಥಿರವಾಗಿ ನಿಯಂತ್ರಿಸಲು ಸಮಗ್ರ ಕೀಟ ನಿರ್ವಹಣೆ ಪದ್ದತಿ ಮತ್ತು ಬಹುವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಏಷಿಯಾದ ಸಿಐಎಂಎಂವೈಟಿ ವಿಶೇಷ ವಿಜ್ಞಾನಿ ಪ್ರಾದೇಶಿಕ ನಿರ್ದೇಶಕ ಹಾಗೂ ಬೊರ್ಲಾಗ್ ಇನ್ಸಿ÷್ಟಟ್ಯೂಟ್ ಆಫ್ ಸೌತ್ ಏಷಿಯಾದ ಎಂ ಡಿ ಡಾ.ಬಿ.ಎಂ.ಪ್ರಸನ್ನ ಸಲಹೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸೈನಿಕ ಹುಳುವಿನ ಸುಸ್ಥಿರ…

Read More

Health check-up for journalists from Shivamogga Press Trust

Health check-up for journalists from Shivamogga Press Trust Shivamogga, Nov. 27: Journalists who work under constant pressure should take care of their health and get regular health check-ups, said Dr. S. Chandrashekar, a surgeon specializing in kidney and bladder diseases. He was speaking after inaugurating a free health check-up camp organized at Durgigudi Trupti Health…

Read More

ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ;  ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು

ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ;  ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಹೇಳಿದರು….

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ನಿಶ್ಯಬ್ದದಲ್ಲಿ ಅತ್ಯಂತ ದೊಡ್ಡ ಸದ್ದಿದೆ! 2. ನೆನಪಿಸಿಕೊಳ್ಳುವ ಹಕ್ಕು ಕೊಟ್ಟುಬಿಡು ಇಲ್ಲವೇ ಮರೆತು ಬಿಡುವ ಅನುಮತಿ! 3. ಪ್ರೇಮ ಎಂಬುದು ಪೂಜೆ ಎನ್ನುವರು ನೀನು ಪ್ರಸಾದವು! – *ಶಿ.ಜು.ಪಾಶ* 8050112067 (27/11/2025)

Read More

*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?* *ತಜ್ಞರ ಎಚ್ಚರಿಕೆ ಏನು?* *سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟* *Why do urinary tract infections (UTIs) increase in women in winter?* *What are the experts’ warnings?*

*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?* *ತಜ್ಞರ ಎಚ್ಚರಿಕೆ ಏನು?* *سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟* *Why do urinary tract infections (UTIs) increase in women in winter?* *What are the experts’ warnings?* ಚಳಿಗಾಲವು ಕೇವಲ ಉಸಿರಾಟದ ಸಮಸ್ಯೆಗಳನ್ನು ಮಾತ್ರವಲ್ಲದೆ, ಮೂತ್ರನಾಳದ ಸೋಂಕುಗಳ (Urinary Tract Infections – UTI) ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು…

Read More

ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy*

*ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ್ದು; ಪ್ರೊ. ಶರತ್ ಅನಂತಮೂರ್ತಿ* *دنیا کا بہترین آئین ہندوستان کا ہے۔ پروفیسر شرتھ اننتمورتی* *The best constitution in the world is India’s. Prof. Sharath Ananthamurthy* ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಸಂವಿಧಾನವೆಂದರೆ ಭಾರತದ ಸಂವಿಧಾನ. ಬಹು ವೈವಿಧ್ಯಮಯವಾದ ಭಾರತ ದೇಶದಲ್ಲಿ ಎಲ್ಲರೂ ಒಗ್ಗೂಡಿ ಬಾಳಲು ಮತ್ತು ಸಾರ್ಥಕವಾಗಿ ಸಾಧನೆ ಮಾಡಲು ಭಾರತ ಸಂವಿಧಾನ ಮಾರ್ಗದರ್ಶನ ಮಾಡುತ್ತದೆ. ಇಂದು ಪ್ರಸ್ತಾವನೆ ಬೋಧಿಸುವದಷ್ಟೇ ಮಾತ್ರವಲ್ಲ ಅದರಂತೆ…

Read More