*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು*
*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು* ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್ ಬಳಿ ನಡೆದ ಕಾರ್ ಮತ್ತು ಬಸ್ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಟ್ಟು 4 ಜನ ಮೃತಪಟ್ಟಿದ್ದು, ಈ ಬಗ್ಗೆ ಮಾರಣಾಂತಿಕ ಅಪಘಾತ ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್…


