ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!*
*ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!* ಗುಜರಾತ್ನ ಬನಸ್ಕಾಂತ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಹಲವು ಮಕ್ಕಳು ಕೈಗಳನ್ನು ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ಅಮ್ರೇಲಿಯ ಶಾಲೆಯೊಂದರಲ್ಲೂ 40 ವಿದ್ಯಾರ್ಥಿಗಳು ಕೈಗಳನ್ನು ಕೊಯ್ದುಕೊಂಡಿದ್ದರು. ಹಾಗಾಗಿ ಈ ಘಟನೆ ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ. ಬನಸ್ಕಾಂತದಲ್ಲಿರುವ ರಾಜ್ಪುರ ಪ್ರಾಥಮಿಕ ಶಾಲೆಯ ಹಲವು ಮಕ್ಕಳು ಒಟ್ಟಿಗೆ ಕೈಕೊಯ್ದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಜಿಲ್ಲಾ…