ಯುವ ಸಮುದಾಯಕ್ಕೆ ಕೊಡುಗೆ ನೀಡಿದ ಬಜೆಟ್ ; ಹೆಚ್.ಪಿ.ಗಿರೀಶ್
ಯುವ ಸಮುದಾಯಕ್ಕೆ ಕೊಡುಗೆ ನೀಡಿದ ಬಜೆಟ್ ; ಹೆಚ್.ಪಿ.ಗಿರೀಶ್
*ಮುಖ್ಯಮಂತ್ರಿ ಸಿದ್ದರಾಮಯ್ಯನವರ 17ನೇ ಬಜೆಟ್ – ಬದ್ಧತೆಯ ಬಜೆಟ್ ಆಗಿದೆ, ಗ್ಯಾರೆಂಟಿ ಯೋಜನೆಗಳ ಜೊತೆಗೆ ,ಅಭಿವೃದ್ಧಿಪರ ,ಉದ್ಯೋಗಕ್ಕೆ ಆದ್ಯತೆ ಬಜೆಟ್ ನಲ್ಲಿ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ 54,000 ಸರ್ಕಾರಿ ಹುದ್ದೆಗಳ ನೇಮಕಕ್ಕೆ ಒತ್ತು ನೀಡಿದ್ದು, ಖಾಸಗಿ ವಲಯದ ಉದ್ಯೋಗ ಸೃಷ್ಟಿಗೆ ವ್ಯಾಪಾರ, ಕೈಗಾರಿಕಾ ಕ್ಷೇತ್ರದಲ್ಲಿ ಪೂರಕವಾದ ಯೋಜನೆಯನ್ನು ಜಾರಿ ಮಾಡಿ ಸಾಕಷ್ಟು ಒತ್ತು ನೀಡಿರುವುದು ಯುವ ಸಮುದಾಯಕ್ಕೆ ನೀಡಿದ ಕೊಡುಗೆಯಾಗಿದೆ*
*ಹೆಚ್. ಪಿ. ಗಿರೀಶ್*
ಯುವ ಕಾಂಗ್ರೆಸ್ ಮುಖಂಡರು


