*ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಡಿ.8ರಂದು ಮುಷ್ಠಿ ಅಕ್ಕಿ ಅಭಿಯಾನ ಉದ್ಘಾಟನೆ*
*ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಡಿ.8ರಂದು ಮುಷ್ಠಿ ಅಕ್ಕಿ ಅಭಿಯಾನ ಉದ್ಘಾಟನೆ* ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ, ರಾಷ್ಟ್ರೀಯ ಅನ್ನದಾನ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಶಬರಿಮಲೈ ಆಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವ ಮಾಲಾಧಾರಿ ಸ್ವಾಮಿಮಾರ್ ಗಳಿಗೆ ಅನ್ನಸಂತರ್ಪಣೆ ಉದ್ದೇಶದಿಂದ ಡಿ.8ರ ಸೋಮವಾರ ಬೆಳಿಗ್ಗೆ 9ಕ್ಕೆ ಸೀಗೆಹಟ್ಟಿ ಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ಮುಷ್ಠಿ ಅಕ್ಕಿ ಅಭಿಯಾನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿಯಲ್ಲಿ…


