ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು….ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ!
*ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಕಳ್ಳಿ ತಾಹಿರಾ ರೋಹಿಯನ್ನು ಮಾಲು ಸಮೇತ ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು…. ಮಂಜುನಾಥ ಬಡಾವಣೆಯ ಈ ಕಳ್ಳಿ ಕದ್ದಿದ್ದು ಬರೋಬ್ಬರಿ 5.45 ಲಕ್ಷದ ಚಿನ್ನಾಭರಣ! ಕಳೆದ ಜೂನ್ 29 ರಂದು ಭದ್ರಾವತಿ ಕೂಡ್ಲಿಗೆರೆ ಗ್ರಾಮದ ಮಹಿಳೆಯೊಬ್ಬರು ಭದ್ರಾವತಿಗೆ ಹೋಗಲು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ, ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಅನ್ನು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ ಬಂಗಾರದ ನೆಕ್ಲೆಸ್ ಅನ್ನು…