ಇದೀಗ ಬಂದ ಸುದ್ದಿಕವಿಸಾಲು ಶಿ.ಜು.ಪಾಶ/Shi.ju.pasha MalenaduExpressNovember 3, 202401 mins Gm ಶುಭೋದಯ💐 *ಕವಿಸಾಲು* 1. ನನ್ನನ್ನು ಹೊರತು ಪಡಿಸಿ ಯಾರೂ ಅರಿಯರು ನನ್ನನ್ನು… 2. ಇಲ್ಲಿ ಎಲ್ಲದೂ ವ್ಯಾಪಾರವೇ… ಜೀವ ಕೊಟ್ಟೇ ಶವದ ಬಟ್ಟೆ ಪಡೆಯಬೇಕಿಲ್ಲಿ… 3. ಅನ್ನ ಗಳಿಸುವ ಪ್ರಯತ್ನದಲ್ಲಿ ಅನ್ನ ತಿನ್ನುವುದನ್ನೇ ಮರೆತುಬಿಟ್ಟೆ; ಹಸಿವ ಕೊಂದೇ ಬಿಟ್ಟೆ! – *ಶಿ.ಜು.ಪಾಶ* 8050112067 (3/11/24) Post navigation Previous: ಕವಿಸಾಲುNext: ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ?
ರಾಜ್ಯ ಕಾಂಗ್ರೆಸ್ ವಕ್ತಾರರೂ ಮಾಜಿ ಸಂಸದ, ಶಾಸಕರೂ ಆದ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ದ್ವೇಷ ಭಾಷಣದಿಂದ ಆರಗ- ಈಶ್ವರಪ್ಪ- ಚನ್ನಿಗಷ್ಟೇ ಸಮಸ್ಯೆ ಪೊಲೀಸ್ ಇಲಾಖೆಗೆ 13 ತಿಂಗಳ ಸಂಬಳ-ಸ್ವಾಗತಾರ್ಹ ಔರಾದ್ಕರ್ ವರದಿಯಿಂದ ಪೊಲೀಸರಿಗೆ ತೊಂದರೆ ರಿಸ್ಕ್ ಅಲೋಯನ್ಸ್ ಸರಿ ಸಮಾನವಾಗಿ ಜಾರಿಗೊಳಿಸಿ ಶಿ.ಜು.ಪಾಶ/Shi.ju.pasha MalenaduExpressJanuary 5, 2026 0
*ಬಳ್ಳಾರಿ ಗಲಭೆ; ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಎಸ್ ಪಿ ಎತ್ತ ತಲೆದಂಡ* *ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!* ಶಿ.ಜು.ಪಾಶ/Shi.ju.pasha MalenaduExpressJanuary 2, 2026 0