ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸೋಲಲು
ಸಿದ್ಧನಿದ್ದೇನೆ;

ಆದರೆ-

ಅಹಂಕಾರ ಕೈಬಿಟ್ಟು
ನೀನಷ್ಟೇ
ಗೆಲ್ಲುವುದಾದರೆ…

– *ಶಿ.ಜು.ಪಾಶ*
8050112067
(18/2/25)