ಕವಿಸಾಲು

ಪುಟ್ಟದೊಂದು ಬದುಕಿದು
ಪ್ರತಿ ಮಾತಿಗೂ ಖುಷಿಯಿರು
ನಾಳೆ ಎಂಬುದೇನೂ ಇಲ್ಲ
ನಿನ್ನ ಇವತ್ತಿದು
ನಗುತ್ತಿರು…

*ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ…*

*ಕವಿಸಾಲು*

ಕೆಲವೊಮ್ಮೆ
ಹೀಗೂ ಆಗಿಬಿಡುತ್ತೆ;

ಕಣ್ಣು ಕಣ್ಣು
ಕೂಡಿರುವುದಿಲ್ಲ

ಆದರೂ

ಆತ್ಮಗಳು
ಒಂದಾಗಿರುತ್ತವೆ…

ನನ್ನ – ನಿನ್ನ ಹಾಗೆ!

– *ಶಿ.ಜು.ಪಾಶ*
8050112067
(1/11/24)