ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?!ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ?ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ?
ಇದೇನು ನಡೆದಿದೆ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ?! ಗಣಿ ಅಧಿಕಾರಿ ಜ್ಯೋತಿ ಮೌನದ ಹಿಂದೇನಿದೆ ಕಥೆ? ಕೋಟೆ ಠಾಣೆಯಲ್ಲಿ ನಿಂತ ಅಕ್ರಮ ಮರಳಿನ ಎರಡು ಲಾರಿಗಳ ವಿಚಾರದಲ್ಲಿ ಯಾಕೀ ಅನುಮಾನಾಸ್ಪದ ನಡೆ? ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳು ಎರಡು ದಿನಗಳಿಂದ ನಿಂತಿವೆ. ಯಾರ ಲಾರಿಗಳು? ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದನ್ನೂ ಸ್ಪಷ್ಟೀಕರಿಸದೇ ಇಡೀ ಪ್ರಕರಣವನ್ನು ಅನುಮಾನಾಸ್ಪದವಾಗಿ ಇಡುತ್ತಿರುವುದೇಕೆ? ಪಿಳ್ಳಂಗೆರೆ ಕಡೆಯಿಂದ ಅಕ್ರಮ…