*ಪತ್ರಿಕಾಗೋಷ್ಠಿಯಲ್ಲಿ ಗಂಗೋತ್ರಿ ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಡಿ.13 ರಂದು ಗಂಗೋತ್ರಿಯಿಂದ ಪರೀಕ್ಷೆ ಒಂದು ಹಬ್ಬ- ಸಂಭ್ರಮಿಸಿ ವಿಶೇಷ ಕಾರ್ಯಕ್ರಮ* *1500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗಿ*
*ಪತ್ರಿಕಾಗೋಷ್ಠಿಯಲ್ಲಿ ಗಂಗೋತ್ರಿ ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಡಿ.13 ರಂದು ಗಂಗೋತ್ರಿಯಿಂದ ಪರೀಕ್ಷೆ ಒಂದು ಹಬ್ಬ- ಸಂಭ್ರಮಿಸಿ ವಿಶೇಷ ಕಾರ್ಯಕ್ರಮ* *1500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗಿ* ಡಿಸೆಂಬರ್ 13ರ ಬೆಳಗ್ಗೆ 9.30ಕ್ಕೆ ”ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ” ಎಂಬ ಕಾರ್ಯಕ್ರಮವನ್ನು ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗಂಗೋತ್ರಿ ಪಿ ಯು ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು…


