ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!*
*ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!* ಶಿವಮೊಗ್ಗ ಸಮೀಪದ ಜಕಾತಿ ಕೊಪ್ಪದ ಅರಣ್ಯ ಜಮೀನನ್ನು ಪಳನಿ ಅ್ಯಂಡ್ ಗ್ಯಾಂಗ್ ಬಗೆದು ಮುಕ್ಕುತ್ತಿರುವ ವರದಿಗಳು ಬರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಣ್ಣನ್ನಾಗಲೀ, ಆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವ ವಾಹನಗಳನ್ನಾಗಲೀ ವಶಕ್ಕೆ ಪಡೆಯದೇ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ! ಶಿವಮೊಗ್ಗದಲ್ಲಿರುವ ಗುಡ್ಡ ಬೆಟ್ಟಗಳು ಮಾತ್ರವಲ್ಲ ಸಂರಕ್ಷಿತ…


