ಶಿವಮೊಗ್ಗದಲ್ಲಿ ಭಾರೀ ಮಳೆ- ರೆಡ್‌ಅಲರ್ಟ್‌: ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗದಲ್ಲಿ ಭಾರೀ ಮಳೆ- ರೆಡ್‌ಅಲರ್ಟ್‌: ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ಘೋಷಿಸಿದೆ. ಈಗಾಗಲೇ ರಾಜ್ಯಕ್ಕೆ ಮುಂಗಾರು ಪ್ರವೇಶಗೊಂಡಿದ್ದು, ನಾಳೆಯಿಂದ ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾನ್ಯದಿಂದ ಭಾರೀ ಪ್ರಮಾಣದ ಮಳೆ ಬೀಳಬಹುದಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಾಂದರ್ಭಿಕವಾಗಿ ತಕ್ಷಣ ಕ್ರಮ ಕೈಗೊಳ್ಳಬೇಕಾದ ತುರ್ತು ಪರಿಸ್ಥಿತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸದಾ ಸಿದ್ಧರಿರುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ…

Read More

ಪರಿಸರ ಉಳಿಸಲು ಸಂಘ ಸಂಸ್ಥೆಗಳ ಸಹಕಾರವಿರಲಿ; ಜಿಡಿಎಂ

ಪರಿಸರ ಉಳಿಸಲು ಸಂಘ ಸಂಸ್ಥೆಗಳ ಸಹಕಾರವಿರಲಿ; ಜಿಡಿಎಂ ಪರಿಸರ ಉಳಿಸುವಲ್ಲಿ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ. ಮಂಜುನಾಥ್ ಹೇಳಿದರು ಅವರು ಭಾನುವಾರ ಶಾಂತವೇರಿ ಗೋಪಾಲಗೌಡ ಬಡಾವಣೆಯ ಕ್ರೀಡಾ ಭವನದಲ್ಲಿ ಅಲ್ಲಿನ ಡಿ ಬ್ಲಾಕ್ ನಿವಾಸಿಗಳು, ಶ್ರೀ ಸಿದ್ಧಿ ವಿನಾಯಕ ಕ್ರೀಡಾ ಸಾಂಸ್ಕೃತಿಕ ಸಂಘ, ಚಂದನ ಪಾರ್ಕಿನ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು. ಇಂದು ಪರಿಸರ ಕಲುಷಿತವಾಗುತ್ತಿದೆ…

Read More

*ವಿಶೇಷ ವರದಿ; ಭಾಗ-1* *ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಮಾಫಿಯಾ ಮತ್ತು ಅಧಿಕಾರಿಗಳ ಮಹಾಮೌನ!!* ಮತ್ತೆ ಲೋಕಾಯುಕ್ತ ಪೊಲೀಸರೇ ಬರಬೇಕಾ?

*ವಿಶೇಷ ವರದಿ; ಭಾಗ-1* *ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಮಾಫಿಯಾ ಮತ್ತು ಅಧಿಕಾರಿಗಳ ಮಹಾಮೌನ!!* ಮತ್ತೆ ಲೋಕಾಯುಕ್ತ ಪೊಲೀಸರೇ ಬರಬೇಕಾ? ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ದೊಡ್ಡಮಟ್ಟದಲ್ಲಿಯೇ ಸದ್ದು ಮಾಡುತ್ತಿವೆ ಕುಂಯ್ ಕುಂಯ್ ನಾಗನ ಅಕ್ರಮ ಮಣ್ಣು ಹೊತ್ತ ಬೃಹತ್ ಲಾರಿಗಳು, ಟಿಪ್ಪರ್ ಗಳು! ಹೆಲ್ಮೆಟ್ ಹಾಕದೇ ಹೋದರೇನೇ ಪೊಲೀಸರ ಕೈಗೆ ಸಿಕ್ಕಿಬಿದ್ದು ಫೈನ್ ಗುದ್ದಿಸಿಕೊಳ್ಳುವ ಸ್ಟ್ರಿಕ್ಟ್ ಪೊಲೀಸ್ ವ್ಯವಸ್ಥೆಯ ಮಧ್ಯದಲ್ಲೇ, ಅದೇ ಪೊಲೀಸರನ್ನು ದಾಟಿಕೊಂಡು ಸಾವಿರಾರು ರೂ., ಮೌಲ್ಯದ ಮಣ್ಣನ್ನು ಅಕ್ರಮವಾಗಿ ಸಾಗಿಸುವ ಬೃಹತ್ ಲಾರಿಗಳು…

Read More

*ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಡಿಕೆಶಿ ಘೋಷಿತ ಮಹತ್ವದ ಯೋಜನೆಗಳನ್ನು ಸ್ವಾಗತಿಸಿ ಸಂಭ್ರಮಾಚರಣೆ*

*ಶಿವಮೊಗ್ಗ ಜಿಲ್ಲಾ N S U I ವತಿಯಿಂದ ಡಿಕೆಶಿ ಘೋಷಿತ ಮಹತ್ವದ ಯೋಜನೆಗಳನ್ನು ಸ್ವಾಗತಿಸಿ ಸಂಭ್ರಮಾಚರಣೆ* ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಯುವಕ, ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವ ಡಿ.ಕೆ.ಶಿವಕುಮಾರ್ ಅವರಿಗೆ ಎನ್ ಎಸ್ ಯು ಐ ಅಭಿನಂದಿಸಿ ಸಂಭ್ರಮಾಚರಣೆ ಮಾಡಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಿಸಿದ್ದಾರೆ. ಈ ಜನಪರ ಹಾಗೂ ವಿದ್ಯಾರ್ಥಿ ಸ್ನೇಹಿ ನಿರ್ಧಾರವನ್ನು ಸ್ವಾಗತಿಸಿ, National Students’…

Read More

ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ರವರಿಗೆ ಅಭಿನಂದಿಸಿದ ಯೋಗೇಶ್- ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ರವರಿಗೆ ಅಭಿನಂದಿಸಿದ ಯೋಗೇಶ್- ಶಿವಕುಮಾರ್ ಬೆಂಗಳೂರಿನಲ್ಲಿ ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾದ  ಬಿ.ಕೆ. ಹರಿಪ್ರಸಾದ್ ರವರನ್ನು ಅವರ ನಿವಾಸದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ2023 ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್  ಹಾಗೂ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್. ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿ ಅಭಿನಂದಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆಗೆ ಹಲವು ದಶಕಗಳಿಂದ ಸೇವೆ ಸಲ್ಲಿಸಿರುವ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ…

Read More

*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ‌.

*ಬಕೆಟ್ ಗಿರಾಕಿಗಳ ತೆರವು ಕಾರ್ಯಾಚರಣೆ ಯಾವಾಗಾ ಹರಿಪ್ರಸಾದ್ ಜೀ?* *ಕೆಪಿಸಿಸಿ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ರವರ ಜೊತೆ ಮಾತೂ ಕಥೆಯೂ…* *ಬಕೆಟ್ ಗಿರಾಕಿಗಳ ಲೂಟಿಯೂ ಸ್ವಂತದ ದುರಂತಗಳೂ…* *ಶಿವಮೊಗ್ಗದ್ದೂ ದಾಖಲೆಗಳ ಸಮೇತ ತಮ್ಮ ಗಮನಕ್ಕೆ( ಕೊರಿಯರ್ ಕಳಿಸಿರುವೆ)* *ಶ್ರೀಯುತ ಹರಿಪ್ರಸಾದ್ ಜೀ,* (ನಿಮ್ಮೊಂದಿಗೆ ಮಾತಾಡಿದ ಮೇಲೆ ಬರೆಯುತ್ತಿರುವ( ಬರೆಯಿರಿ ಎಂದು ಹೇಳಿದ ಮೇಲೆ) ವಿಶೇಷ ಪತ್ರ) ಇಲ್ಲಿ ಬಕೆಟ್ ಗಿರಾಕಿಗಳದ್ದೇ ಪ್ರಪಂಚ‌. ನೀವು ಬಂದಾಗಲೋ, ಕಾಂಗ್ರೆಸ್ ನಾಯಕರು ಬಂದಾಗಲೋ ಬಂದು ಸೇರುವ ಬೆಲ್ಲದ ಇರುವೆಗಳ ಥರ ಇವೆ…

Read More

‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಶಿವಮೊಗ್ಗದಲ್ಲಿ ಸಂದರ್ಶನ

‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ 2000ಕ್ಕೂ ಹೆಚ್ಚು ಹುದ್ದೆಗಳು ಖಾಲಿ, ಶಿವಮೊಗ್ಗದಲ್ಲಿ ಸಂದರ್ಶನ ಶಿವಮೊಗ್ಗ : ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಪ್ರಾರಂಭಿಸಿರುವ ಉಚಿತ ಜಾಬ್ ಪೋರ್ಟಲ್ ‘ಕಾಯಕ ಸೇತು’ ಮೂಲಕ ಇದೀಗ ಬೃಹತ್ ನೇಮಕಾತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಫೋನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದರಲ್ಲಿ ಖಾಲಿ ಇರುವ 2000ಕ್ಕೂ ಹೆಚ್ಚು ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ನೇಮಕಾತಿ…

Read More

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ರವರನ್ನು ಅಭಿನಂದಿಸಿದ ಮಾಜಿ ಸಂಸದರೂ, ಶಾಸಕರೂ ಆದ ಆಯನೂರು ಮಂಜುನಾಥ್, ಮಾಜಿ ಕೌನ್ಸಿಲರ್ ಮುಖ್ತಿಯಾರ್ ಅಹಮದ್, ರಮೇಶ್ ಶಂಕರಘಟ್ಟ, ಜ್ಯೋತಿ ಅರಳಪ್ಪ…

Read More

*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ*

*ನೂತನ ಕೆಪಿಸಿಸಿ ಅಧ್ಯಕ್ಷ ರನ್ನು ಅಭಿನಂದಿಸಿದ ಮಧು ಬಂಗಾರಪ್ಪ* ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರು ಹಿರಿಯರಾದ ಬಿ.ಕೆ.ಹರಿಪ್ರಸಾದ್ ಅವರನ್ನು ಮಾಜಿ ಸಚಿವ ಎಸ್, ಮಧು ಬಂಗಾರಪ್ಪನವರು ಅವರ ಸದಾಶಿವ ನಗರದ ಮನೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು. ನಮಗೆಲ್ಲಾ ಮಾರ್ಗದರ್ಶಕರಾದ ಪಕ್ಷದ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ನಮ್ಮ ಪಕ್ಷದ ಸಾರಥ್ಯ ವಹಿಸುತ್ತಿರುವುದು ಸಂತೋಷದ ವಿಷಯ. ಅವರ ಸೈದ್ಧಾಂತಿಕ ಬದ್ಧತೆ, ಪಕ್ಷ ನಿಷ್ಠೆ ಮತ್ತು ಹೋರಾಟದ ಬದುಕು ನಮಗೆಲ್ಲಾ ಸದಾ ಆದರ್ಶ ಪ್ರೇರಣೆ ಎಂದು…

Read More

ಕವಿಸಾಲು

*ಕವಿಸಾಲು* 1. ನಿನ್ನನ್ನು ನಿನ್ನದೇ ಜೊತೆಗಿಟ್ಟುಕೋ… ಜನರದ್ದೇನು- ಇವತ್ತು ನನ್ನ ಕಡೆ ನಾಳೆ ನಿನ್ನ ಕಡೆ! 2. ನನ್ನ ದಾರಿಯಲ್ಲಿ ಮುಳ್ಳುಗಳನ್ನು ಹಾಸಬೇಡ… ಭೇಟಿಯಾಗಲು ನನಗೆ ನೀನೇ ಬಂದುಬಿಡಬಹುದು ಮರೆತು! – *ಶಿ.ಜು.ಪಾಶ* 8050112067 (4/6/2026)

Read More