*ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಬಂಗಾರಪ್ಪ ಮಗನಾಗಿ ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ* ===== – *ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು* – *ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ*

*ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಬಂಗಾರಪ್ಪ ಮಗನಾಗಿ ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ* ===== – *ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು* – *ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ* *ಬೆಂಗಳೂರು, ಆ.20* ರಾಜ್ಯದ ಬಿಸಿಯೂಟ ನೌಕರರ ಪರವಾಗಿ ಎಂದಿಗೂ ನಾನು ಜೊತೆ ಇರುತ್ತೇನೆ. ಮಾನ್ಯ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಂಬಂಧಗಳನ್ನು ಕಾಪಿಟ್ಟುಕೊಳ್ಳಲು ಗಾಂಧೀಜಿಯ ಮೂರು ಮಂಗಗಳ ಅವತಾರವೆತ್ತಿಬಿಡು ಹೃದಯವೇ… 2. ಪದೇ ಪದೇ ಲೆಕ್ಕ ಮಾಡಲು ಕುಳಿತು ಬಿಡುತ್ತೀ ಬದುಕು… ಬದುಕಿಗೂ ಗೊತ್ತಿದೆ; ಆಗಿದ್ದೆಲ್ಲ ಲೆಕ್ಕವಿಲ್ಲದಷ್ಟೆಂದು! – *ಶಿ.ಜು.ಪಾಶ* 8050112067 (20/08/2026)

Read More

*ಎ ಸಿ ಸತ್ಯನಾರಾಯಣ ವರ್ಗಾವಣೆ;* *ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಮೈತ್ರಿ*

*ಎ ಸಿ ಸತ್ಯನಾರಾಯಣ ವರ್ಗಾವಣೆ;* *ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಮೈತ್ರಿ* ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರನ್ನು ನೇಮಿಸಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮೈತ್ರಿ ಇದೀಗ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿದ್ದ ಸತ್ಯನಾರಾಯಣರವರಿಗೆ ವರ್ಗಾವಣೆಯಾಗಿದ್ದರೂ ಸ್ಥಳ ನಿಗದಿ ಮಾಡಲಾಗಿಲ್ಲ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಬಿಟ್ಟುಬಿಟ್ಟೆ; ನನ್ನನ್ನು ಪದೇ ಪದೇ ಸಾಬೀತುಪಡಿಸುವುದನ್ನು… ಯಾರೇನು ಅಂದುಕೊಂಡರೇನು? ಯೋಚಿಸುವುದನ್ನೂ ಬಿಟ್ಟುಬಿಟ್ಟೆ! – *ಶಿ.ಜು.ಪಾಶ* 8050112067 (19/08/2026)

Read More

*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ*

*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ* ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಗೋದ್ರೇಜ್ ಶೋ ರೂಂ ಮಹಾರಾಜಾ ಗೃಹ ವೈಭವದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15 ದಿನಗಳ ಗೋದ್ರೇಜ್ ಲಾಕರ್ ಹಬ್ಬ ಇಂದಿನಿಂದ ನಡೆಯಲಿದೆ. ಪದವೀಧರರ ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿ ಧುರೀಣರಾದ ಎಸ್.ಪಿ.ದಿನೇಶ್ ಹಾಗೂ ವಾಸನ್ ಐ ಕೇರ್ ನ ಹಿರಿಯ ವೈದ್ಯರಾದ ಗುಣಶ್ರೀ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಮಾಲೀಕರಾದ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. 15 ದಿನಗಳ ಈ ಲಾಕರ್ ಹಬ್ಬದ…

Read More

ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ

ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ ಶಿವಮೊಗ್ಗ : ಸಂಗೀತ ಸಮಪರ್ಣ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ ಸಂಗೀತ ಕಾರ್ಯಕ್ರಮ ಸಂಗೀತ ರಸಿಕರ ಮನಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗೀತ ವಿದ್ವಾನ್ ಶೃಂಗೇರಿ ನಾಗರಾಜ್, ಈ ಜುಗಲ್ ಬಂಧಿ ಕಾರ್ಯಕ್ರಮ ಎರಡು ಮಹಾನ್ ಕಲಾ ಪ್ರಕಾರಗಳ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿನ್ನ ವಾದ ಓರ್ವ ಅಯೋಗ್ಯನ ಜೊತೆ ಆಗುತ್ತಿದ್ದರೆ ಸೋಲೊಪ್ಪಿಕೋ ಹೃದಯವೇ… ಎಷ್ಟೇ ಪ್ರಯತ್ನಿಸಿದರೂ ನಾಯಿಯಂತೆ ಬೊಗಳಲು ಸಾಧ್ಯವಾಗುವುದಿಲ್ಲ ನಮಗೆ! 2. ನಾಯಿಯಂತೆ ಬದುಕುವವನು ಯಾವತ್ತಿಗೂ ಹುಲಿಯಾಗುವುದಿಲ್ಲ… ಹಂದಿಗಳ ಜೊತೆ ಬೆಳೆಯುವ ಹುಲಿಯು ಬೇಟೆಯಾಡುತ್ತದೆಂಬ ನಂಬಿಕೆಯೂ ಬೇಡ ಹೃದಯವೇ… – *ಶಿ.ಜು.ಪಾಶ* 8050112067 (12/08/2026)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ನಾಯಿಯಂತೆ ಬದುಕುವವನು ಯಾವತ್ತಿಗೂ ಹುಲಿಯಾಗುವುದಿಲ್ಲ… ಹಂದಿಗಳ ಜೊತೆ ಬೆಳೆಯುವ ಹುಲಿಯು ಬೇಟೆಯಾಡುತ್ತದೆಂಬ ನಂಬಿಕೆಯೂ ಬೇಡ ಹೃದಯವೇ… – *ಶಿ.ಜು.ಪಾಶ* 8050112067 (10/08/2026)

Read More

ಆಪರೇಷನ್ ಕುವೆಂಪು ರೋಡ್… ಶಿವಮೊಗ್ಗದ ಕುವೆಂಪು ರಸ್ತೆ ಇದೀಗ ಸ್ವಚ್ಛ ಫುಟ್ ಪಾತ್! ಟ್ರಾಫಿಕ್ ಸಿಪಿಐ ದೇವರಾಜ್ ರವರ ಮತ್ತೊಂದು ಕರಾಮತ್ತು…

ಆಪರೇಷನ್ ಕುವೆಂಪು ರೋಡ್… ಶಿವಮೊಗ್ಗದ ಕುವೆಂಪು ರಸ್ತೆ ಇದೀಗ ಸ್ವಚ್ಛ ಫುಟ್ ಪಾತ್! ಟ್ರಾಫಿಕ್ ಸಿಪಿಐ ದೇವರಾಜ್ ರವರ ಮತ್ತೊಂದು ಕರಾಮತ್ತು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೆಲಕ್ಕೆ ಬಿದ್ದ ಎಲೆಗಳ ಮೇಲೆ ಗೌರವದಿಂದ ಹೆಜ್ಜೆಯಿಡು ಹೃದಯವೇ… ಅದೊಂದು ಕಾಲದಲ್ಲಿ ನೆರಳುಕೊಟ್ಟ ಜೀವಗಳವು! 2. ರದ್ದಿ‌ ಕೂಡ ತೂಗಲ್ಪಡುವುದಿಲ್ಲಿ… ಬುದ್ದಿ ಅಂಥದ್ದು ನಮ್ಮದು! 3. ಕಳೆದು ಹೋಗಿ ಬಿಡಬೇಕು ಕೆಲವೊಮ್ಮೆ… ಯಾರು ಆತಂಕದಿಂದ ಹುಡುಕುತ್ತಿದ್ದಾರೆಂದು ನೋಡಲಾದರೂ… – *ಶಿ.ಜು.ಪಾಶ* 8050112067 (10/8/2026)

Read More