*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ*

*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ*

ಕರ್ನಾಟಕದ  ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಅಂಗವಾಗಿ ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ 100 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಬಟ್ಟೆಯನ್ನು ನೀಡಿ ಊಟವನ್ನು ನೀಡುವ ಮುಖಾಂತರ ಆಚರಣೆ ಮಾಡಲಾಯಿತು*

*ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರು ಆದಂತಹ ಮಂಜುನಾಥ್ ಗೌಡರವರು, ಹಿಂದುಳಿದ ವರ್ಗದ ಅಧ್ಯಕ್ಷರಾದ ರಮೇಶ್ ಶಂಕರ್ಘಟ್ಟರವರು, ಮಾಜಿ ಮಹಾಪೌರರಾದಂತಹ ನಾಗರಾಜ್ ಕಂಕಾರಿ ರವರು, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರೇಖಾ ರಂಗನಾಥ್ ರವರು, ಪಾಲಾಕ್ಷಿ ರವರು, ಕಾಂಗ್ರೆಸ್ ಮುಖಂಡರುಗಳಾದಂತಹ ರಂಗನಾಥ್, ಭಾಸ್ಕರ್, ವಿನಯ್ ತಾಂದಲೆ, ಬಸವರಾಜ್, ಪುರಲ್ಲೇ ಮಂಜು, ನಾಗರಾಜ್ ಕುರುವಳ್ಳಿ, ಹಾಗೂ ಇನ್ನು ಹಲವಾರು ಜನ ಮುಖಂಡರುಗಳಿದ್ದರು*