ಹೌಸಿಂಗ್ ಸೊಸೈಟಿಯಿಂದ ಎಸ್.ಕೆ.ಮರಿಯಪ್ಪ- ನರಸಿಂಹ ಗಂಧದಮನೆಯವರಿಗೆ ಗೌರವ ಸಮರ್ಪಣೆ
ಹೌಸಿಂಗ್ ಸೊಸೈಟಿಯಿಂದ ಎಸ್.ಕೆ.ಮರಿಯಪ್ಪ- ನರಸಿಂಹ ಗಂಧದಮನೆಯವರಿಗೆ ಗೌರವ ಸಮರ್ಪಣೆ
ಇಂದು ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಿಂದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದು ಆಯ್ಕೆಯಾದ ಹಿರಿಯ ಸಹಕಾರಿಗಳಾದ ಎಸ್ ಕೆ ಮರಿಯಪ್ಪನವರು ಹಾಗೂ ನರಸಿಂಹ ಗಂಧದಮನೆ ಯವರಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರು ಹಿರಿಯ ಸಹಕಾರಿಗಳಾದ ಎನ್ ಉಮಾಪತಿ. ಉಮಾ ಶಂಕರ್ ಉಪಾಧ್ಯ. ಎಸ್.ಬಿ. ಶೇಷಾದ್ರಿ, ಕೆ ರಂಗನಾಥ್, ಪ್ರಕಾಶ್, ನಾಗರಾಜ್, ಕುಮಾರ್. ರಾಘವೇಂದ್ರ. ಪ್ರವೀಣ್ .ನಿರ್ಮಲ ಕಾಶಿ. ವೇದಾವತಿ. ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


