ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಕನ್ನಡಿ
ಕಂಡು ಹಿಡಿದ ಮನುಷ್ಯನಿಗೆ
ಗೊತ್ತಿತ್ತು

ಅವನು
ಸತ್ಯ ಎದುರಿಸಲಾರ
ಎಂದು!

2.
ಹೃದಯದ ಹೊಸ್ತಿಲ ಬಳಿ
ಹೀಗೇ ಬರುತ್ತಿರು

ಚೆಂದವಿರುತ್ತೆ
ಏಕಾಂಗಿಯಾಗಿದ್ದಾಗ
ನಿನ್ನ ಬರುವಿಕೆ!

– *ಶಿ.ಜು.ಪಾಶ*
8050112067
(4/11/2025)