ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಹೂವಂತಿದ್ದರೆ
ಕೀಳುವರು

ಮುಳ್ಳಂತಿದ್ದರೆ
ಕಾಲ್ – ಕೀಳುವರು!

– *ಶಿ.ಜು.ಪಾಶ*
8050112067
(8/11/2025)