ಇವತ್ತಿನ ಕವಿಸಾಲು
Gm ಶುಭೋದಯ💐
*ಕವಿಸಾಲು*
ಮುಗುಳ್ನಕ್ಕು
ಅಪರಾಧ ಎಸಗುತ್ತಲೇ
ಇದ್ದೇನೆ;
ಸತ್ಯ ಹೇಳುವ
ಕನ್ನಡಿಯನ್ನೇ
ವಂಚಿಸುತ್ತಾ
ಬಂದಿದ್ದೇನೆ!
– *ಶಿ.ಜು.ಪಾಶ*
8050112067
(24/2/24)
Gm ಶುಭೋದಯ💐
*ಕವಿಸಾಲು*
ಮುಗುಳ್ನಕ್ಕು
ಅಪರಾಧ ಎಸಗುತ್ತಲೇ
ಇದ್ದೇನೆ;
ಸತ್ಯ ಹೇಳುವ
ಕನ್ನಡಿಯನ್ನೇ
ವಂಚಿಸುತ್ತಾ
ಬಂದಿದ್ದೇನೆ!
– *ಶಿ.ಜು.ಪಾಶ*
8050112067
(24/2/24)