ಕವಿಸಾಲು

Gm ಶುಭೋದಯ💐

*ಕವಿಸಾಲು*

ನನ್ನದೇ
ಎಲ್ಲ
ಎಂಬ
ರೋಗ
ಅಂಟಿಕೊಂಡ
ದಿನ;

ಔಷಧಗಳೆಲ್ಲ
ಕೆಲಸ
ನಿಲ್ಲಿಸುವವು!

– *ಶಿ.ಜು.ಪಾಶ*
8050112067