ಕವಿಸಾಲು

Gm ಶುಭೋದಯ💐

*ಕವಿಸಾಲು*

ನಿದ್ದೆ
ಕಳಕೊಂಡವರಿಗಷ್ಟೇ
ಗೊತ್ತು;

ಹಗಲು
ಕಾಣಲು
ಎಷ್ಟು ಯುಗ
ಕಾಯಬೇಕಾಗುತ್ತದೆಂದು!

– *ಶಿ.ಜು.ಪಾಶ*
8050112067
(7/9/24)