ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಕತ್ತಲ ಕುತಂತ್ರ
ಪ್ರತಿದಿನವೂ
ಇದ್ದಿದ್ದೇ…

ಹೆಗಲ ಮೇಲೆ
ಹಗಲ ಬೆಳಕಿಟ್ಟು
ನಡೆ!

– *ಶಿ.ಜು.ಪಾಶ*
8050112067
(22/11/2025)