ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಮನಸು
ಬಯಸಿದ್ದೆಲ್ಲ ಸಿಕ್ಕಿಬಿಟ್ಟರೆ
ಕನಸಿಗೇನು ಅರ್ಥ?
ಬದುಕಿಗೇನು ಅರ್ಥ?

2.
ಬದುಕು
ಬಹಳ ವೇಗದಿಂದ
ಚಲಿಸುತ್ತಿದೆ ಹೃದಯವೇ…

ಬೆಳಗಿನ ನೋವು
ಸಂಜೆಗೆ ಹಳತಾಗುತ್ತಿದೆ!

– *ಶಿ.ಜು.ಪಾಶ*
8050112067
(10/12/2025)